Friday, 30 Apr, 2.14 pm Kannada News Now

ಕರ್ನಾಟಕ
'ಬಳ್ಳಾರಿ ಮಹಾನಗರ ಪಾಲಿಕೆ' ಚುನಾವಣೆ : 'ಬಿಜೆಪಿ'ಗೆ ಭಾರಿ ಮುಖಭಂಗ, ಪಾಲಿಕೆ ಕೈ'ವಶ

ಬಳ್ಳಾರಿ : ತೀವ್ರ ಕುತೂಹಲ ಮೂಡಿಸಿದ್ದಂತ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ದರೇ, ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

ಬಳ್ಳಾರಿಯ 39 ವಾರ್ಡ್ ಗಳಿಗೆ ನಡದಂತ ಚುನಾವಣೆ ಮತಏಣಿಕೆ ಕಾರ್ಯ ಇಂದು ನಡೆಯಿತು. ಇಂತಹ ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 39 ವಾರ್ಡ್ ಗಳ ಪೈಕಿ, ಕಾಂಗ್ರೆಸ್ ಅಭ್ಯರ್ಥಿಗಳು 21 ಸ್ಥಾನಗಳಲ್ಲಿ ಜಯ ಗಳಿದ್ದಾರೆ. ಬಿಜೆಪಿ 13 ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದರೇ, 5 ಸ್ಥಾನಗಳಲ್ಲಿ ಇತರ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅಂದಹಾಗೇ ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಡ್ ನಂ 18ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಂತ ಶಾಸಕ ಜಿ.ಸೋಮಶೇಖರ್ ರೆಡ್ಡಿ ಪುತ್ರ ಶ್ರವಣ ಕುಮಾರ್ ರೆಡ್ಡಿ ಸೋಲು ಕಂಡಿದ್ದಾರೆ. ಈ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ನಂದೀಶ್ 128 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಹೀಗಿದೆ ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಡ್ ವಾರು ಗೆಲುವಿನ ವಿವರ

1ನೇ ವಾರ್ಡ್- ಬಿಜೆಪಿ ಗೆಲುವು
2ನೇ ವಾರ್ಡ್- ಬಿಜೆಪಿ ಗೆಲುವು
03ನೇ ವಾರ್ಡ್- ಪಕ್ಷೇತರ ಗೆಲುವು
04ನೇ ವಾರ್ಡ್- ಕಾಂಗ್ರೆಸ್ ಗೆಲುವು
05ನೇ ವಾರ್ಡ್- ಪಕ್ಷೇತರ ಗೆಲುವು
6ನೇ ವಾರ್ಡ್- ಕಾಂಗ್ರೆಸ್ ಗೆಲುವು
7ನೇ ವಾರ್ಡ್- ಕಾಂಗ್ರೆಸ್ ಗೆಲುವು
8ನೇ ವಾರ್ಡ್- ಕಾಂಗ್ರೆಸ್ ಗೆಲುವು
09ನೇ ವಾರ್ಡ್- ಕಾಂಗ್ರೆಸ್ ಗೆಲುವು
10ನೇ ವಾರ್ಡ್- ಬಿಜೆಪಿ ಗೆಲುವು
11ನೇ ವಾರ್ಡ್- ಬಿಜೆಪಿ ಗೆಲುವು
12ನೇ ವಾರ್ಡ್- ಬಿಜೆಪಿ ಗೆಲುವು
13ನೇ ವಾರ್ಡ್- ಬಿಜೆಪಿ ಗೆಲುವು
14ನೇ ವಾರ್ಡ್- ಕಾಂಗ್ರೆಸ್ ಗೆಲುವು
15ನೇ ವಾರ್ಡ್- ಪಕ್ಷೇತರ ಗೆಲುವು
16ನೇ ವಾರ್ಡ್- ಬಿಜೆಪಿ ಗೆಲುವು
17ನೇ ವಾರ್ಡ್- ಪಕ್ಷೇತರ ಗೆಲುವು
18ನೇ ವಾರ್ಡ್- ಕಾಂಗ್ರೆಸ್ ಗೆಲುವು
19ನೇ ವಾರ್ಡ್- ಬಿಜೆಪಿ ಗೆಲುವು
20ನೇ ವಾರ್ಡ್- ಕಾಂಗ್ರೆಸ್ ಗೆಲುವು
21ನೇ ವಾರ್ಡ್- ಬಿಜೆಪಿ ಗೆಲುವು
22ನೇ ವಾರ್ಡ್- ಬಿಜೆಪಿ ಗೆಲುವು
23ನೇ ವಾರ್ಡ್- ಕಾಂಗ್ರೆಸ್ ಗೆಲುವು
24ನೇ ವಾರ್ಡ್- ಬಿಜೆಪಿ ಗೆಲುವು
25ನೇ ವಾರ್ಡ್- ಬಿಜೆಪಿ ಗೆಲುವು
26ನೇ ವಾರ್ಡ್- ಕಾಂಗ್ರೆಸ್ ಗೆಲುವು
27ನೇ ವಾರ್ಡ್- ಕಾಂಗ್ರೆಸ್ ಗೆಲುವು
28ನೇ ವಾರ್ಡ್- ಕಾಂಗ್ರೆಸ್ ಗೆಲುವು
29ನೇ ವಾರ್ಡ್- ಕಾಂಗ್ರೆಸ್ ಗೆಲುವು
30ನೇ ವಾರ್ಡ್- ಕಾಂಗ್ರೆಸ್ ಗೆಲುವು
31ನೇ ವಾರ್ಡ್- ಕಾಂಗ್ರೆಸ್ ಗೆಲುವು
32ನೇ ವಾರ್ಡ್- ಪಕ್ಷೇತರ ಗೆಲುವು
33ನೇ ವಾರ್ಡ್- ಕಾಂಗ್ರೆಸ್ ಗೆಲುವು
34ನೇ ವಾರ್ಡ್- ಕಾಂಗ್ರೆಸ್ ಗೆಲುವು
35ನೇ ವಾರ್ಡ್- ಪಕ್ಷೇತರ ಗೆಲುವು
36ನೇ ವಾರ್ಡ್- ಬಿಜೆಪಿ ಗೆಲುವು
37ನೇ ವಾರ್ಡ್- ಕಾಂಗ್ರೆಸ್ ಗೆಲುವು
38ನೇ ವಾರ್ಡ್- ಕಾಂಗ್ರೆಸ್ ಗೆಲುವು
39ನೇ ವಾರ್ಡ್- ಕಾಂಗ್ರೆಸ್ ಗೆಲುವು



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top