Kannada News Now
Kannada News Now

ಭೂಮಿ ಮೇಲೆ ಅಲ್ಲ, ಬಾಹ್ಯಾಕಾಶದಲ್ಲಿ ಶೂಟಿಂಗ್ ಮುಗಿಸಿ ವಾಪಾಸ್ ಆದ ರಷ್ಯಾ ಚಿತ್ರ ತಂಡ

ಭೂಮಿ ಮೇಲೆ ಅಲ್ಲ, ಬಾಹ್ಯಾಕಾಶದಲ್ಲಿ ಶೂಟಿಂಗ್ ಮುಗಿಸಿ ವಾಪಾಸ್ ಆದ ರಷ್ಯಾ ಚಿತ್ರ ತಂಡ
  • 45d
  • 0 views
  • 2 shares

ರಷ್ಯಾ : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕಕ್ಷೆಯಲ್ಲಿ ಮೊದಲ ಚಲನಚಿತ್ರದ ದೃಶ್ಯಗಳನ್ನು (Movie shooting) ಚಿತ್ರೀಕರಿಸಲು 12 ದಿನಗಳನ್ನು ಕಳೆದ ಬಳಿಕ ರಷ್ಯನ್ ನಟಿ ಮತ್ತು ನಿರ್ದೇಶಕರೊಬ್ಬರು (director) ಗಗನಯಾತ್ರಿಯೊಂದಿಗೆ (cosmonaut ) ಭಾನುವಾರ ಬೆಳಿಗ್ಗೆ 12:35 ಕ್ಕೆ ಕಜಕಿಸ್ತಾನದ ಇ.ಡಿ.ಟಿ (ಬೆಳಿಗ್ಗೆ 10:05) ಗಂಟೆಗೆ ಭೂಮಿಗೆ ಮರಳಿದರು.

ಮತ್ತಷ್ಟು ಓದು
Kannada News Now
Kannada News Now

Symptoms of HIV : ಈ ರೋಗ ಲಕ್ಷಣಗಳನ್ನ ಸಾಮಾನ್ಯ ಕಾಯಿಲೆ ಅಂತಾ ನಿರ್ಲಕ್ಷ್ಯಸ್ಬೇಡಿ, ಸಣ್ಣ ತಪ್ಪಿನಿಂದಾಗಿ ʼಏಡ್ಸ್‌ʼಗೆ ತುತ್ತಾಗ್ಬೇಡಿ..!

Symptoms of HIV : ಈ ರೋಗ ಲಕ್ಷಣಗಳನ್ನ ಸಾಮಾನ್ಯ ಕಾಯಿಲೆ ಅಂತಾ ನಿರ್ಲಕ್ಷ್ಯಸ್ಬೇಡಿ, ಸಣ್ಣ ತಪ್ಪಿನಿಂದಾಗಿ ʼಏಡ್ಸ್‌ʼಗೆ ತುತ್ತಾಗ್ಬೇಡಿ..!
  • 5hr
  • 0 views
  • 28 shares

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಎಚ್‌ಐವಿ ಮತ್ತು ಏಡ್ಸ್ ಕುರಿತು ಜಾಗೃತಿ(Awareness on HIV and AIDS) ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ(World AIDS Day)ವನ್ನ ಆಚರಿಸಲಾಗುತ್ತದೆ. ವಾಸ್ತವವಾಗಿ, HIVಯ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಲು ಹಲವು ವರ್ಷಗಳು ತೆಗೆದುಕೊಳ್ಳಬಹುದು.

ಮತ್ತಷ್ಟು ಓದು
Kannada News Now
Kannada News Now

ಅತಿಯಾದ ʼನೀರುʼ ಆಪತ್ತಿಗೆ ಕಾರಣವಾಗ್ಬೋದು.! ಉತ್ತಮ ಆರೋಗ್ಯಕ್ಕೆ ದಿನಕ್ಕೆ ಇಷ್ಟು ʼಲೋಟʼ ನೀರು ಕುಡಿಯಿರಿ

ಅತಿಯಾದ ʼನೀರುʼ ಆಪತ್ತಿಗೆ ಕಾರಣವಾಗ್ಬೋದು.! ಉತ್ತಮ ಆರೋಗ್ಯಕ್ಕೆ ದಿನಕ್ಕೆ ಇಷ್ಟು ʼಲೋಟʼ ನೀರು ಕುಡಿಯಿರಿ
  • 5hr
  • 0 views
  • 72 shares

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜೀವನ ನಿರ್ವಹಣೆಗೆ ನೀರು ಅತ್ಯಗತ್ಯ. ಹಿಂದೆ, ನದಿಗಳು ಮತ್ತು ಸರೋವರಗಳ ಬಳಿ ಮಾನವ ವಸತಿ ನೆಲೆಸಿತ್ತು. ಈಗ ನಾವು ವಾಸಿಸುವ ಸ್ಥಳಕ್ಕೆ ಪೈಪ್‌ಗಳ ಮೂಲಕ ನೀರನ್ನ ಪಂಪ್ ಮಾಡಲಾಗ್ತಿದೆ. ಉತ್ತಮ ಆರೋಗ್ಯಕ್ಕೆ ಪೂರಕ ನೀರು ಕುಡಿಯಬೇಕು.

ಮತ್ತಷ್ಟು ಓದು

No Internet connection

Link Copied