Kannada News Now
1.7M Followersನವದೆಹಲಿ: ಇದುವರೆಗೆ ಮಕ್ಕಳಿಗೆ ಕೊರೋನಾ ಲಸಿಕೆ ಬಂದಿರದೇ ಮಕ್ಕಳ ಪೋಷಕರಿಗೆ ಆತಂಕ ಸೃಷ್ಠಿಸಿತ್ತು. ಇದೀಗ 2 ರಿಂದ 18 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ( covaxin Vaccine ) ನೀಡೋದಕ್ಕೆ ಡಿಸಿಜಿಐ ( DCGI ) ಗ್ರೀನ್ ಸಿಗ್ನಲ್ ನೀಡಿದೆ.
BIG BREAKING: ಬೆಂಗಳೂರಿನಲ್ಲಿ ಕಟ್ಟಡ ಕುಸಿತ ಘಟನೆ ಮಾಸುವ ಮುನ್ನವೇ, ಮೈಸೂರಿನಲ್ಲಿ 2 ಅಂತಸ್ಥಿತ ಕಟ್ಟಡ ಕುಸಿತ
ಈ ಕುರಿತಂತೆ ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
BIG NEWS: ಸ್ವಪಕ್ಷ ಜೆಡಿಎಸ್ ವಿರುದ್ಧವೇ ಸಿಡಿದೆದ್ದ ಶಾಸಕ : ಬಹಿರಂಗ ಸಭೆಯಲ್ಲೇ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now