Kannada News Now
1.7M Followers ಕರಾಚಿ: ತಾಂತ್ರಿಕ ಕಾರಣಗಳಿಂದಾಗಿ ಕತಾರ್ ಏರ್ವೇಸ್ QR579 ಅನ್ನು ಪಾಕಿಸ್ತಾನ (ಕರಾಚಿ) ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ದೆಹಲಿಯಿಂದ ದೋಹಾಗೆ ತೆರಳಲು ವಿಮಾನ ನಿಗದಿಯಾಗಿತ್ತು ಎನ್ನಲಾಗಿದೆ. ನಡುವೆ ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now