ನವದೆಹಲಿ: ಉದ್ಯೋಗ ಕಳೆದುಕೊಂಡ ಜನರಿಗೆ ಉದ್ಯೋಗದಾತ ಹಾಗೂ ಉದ್ಯೋಗಿಯ ಭವಿಷ್ಯ ನಿಧಿಯ (ಪಿಎಫ್) ಪಾಲನ್ನು 2022 ರವರೆಗೆ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂಥ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದೇ ವೇಳೆ ಅವರು ಮಾತನಾಡಿ, . 2020ರಲ್ಲಿ ನಾವು ಎಂಜಿಎನ್ ಆರ್ ಇಜಿಎ ಬಜೆಟ್ ಅನ್ನು 60,000 ಕೋಟಿ ರೂ.ಗಳಿಂದ ಸುಮಾರು 1 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದ್ದೇವೆ ಅಂಥ ಹೇಳಿದ್ದಾರೆ.

