Dailyhunt Logo
  • Light mode
    Follow system
    Dark mode
    • Play Story
    • App Story
BIG BREAKING : ನೀಟ್, ಜೆಇಇ ಪರೀಕ್ಷೆ ಡೇಟ್ ಫಿಕ್ಸ್ : ಜುಲೈ.18ರಿಂದ ಜೆಇಇ ಪರೀಕ್ಷೆ ಆರಂಭ, ಜು.26ಕ್ಕೆ ನೀಟ್ ಪ್ರವೇಶ ಪರೀಕ್ಷೆ

BIG BREAKING : ನೀಟ್, ಜೆಇಇ ಪರೀಕ್ಷೆ ಡೇಟ್ ಫಿಕ್ಸ್ : ಜುಲೈ.18ರಿಂದ ಜೆಇಇ ಪರೀಕ್ಷೆ ಆರಂಭ, ಜು.26ಕ್ಕೆ ನೀಟ್ ಪ್ರವೇಶ ಪರೀಕ್ಷೆ

Kannada News Now 6 years ago

ನವೆದಹಲಿ : ಲಾಕ್ ಡೌನ್ ಸಡಿಲಿಕೆಯ ನಡುವೆ, ಜೆಇಇ ಮತ್ತು ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ. ಜುಲೈ 18ರಿಂದ ಜೆಇಇ ಪರೀಕ್ಷೆ ಆರಂಭವಾಗಲಿದ್ದು, ಜುಲೈ 23ರವರೆಗೆ ನಡೆಯಲಿದೆ. ಜುಲೈ 26ರಂದು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊಕ್ರಿಯಾಳ್, ಜಾಯಿಂಟ್ ಎಟೆರೆನ್ ಎಕ್ಸಾಂ(ಜೆಇಇ)ಯ ಮುಖ್ಯ ಪರೀಕ್ಷೆಯನ್ನು ಜುಲೈ 18ರಿಂದ 23ರ ವರೆಗೆ ನಡೆಸಲಾಗುತ್ತದೆ. ನ್ಯಾಷನಲ್ ಎಲಿಜಬಲಿಟಿ ಕಂ ಎಂಟರೆನ್ಸ್ ಟೆಸ್ಟ್(ನೀಟ್) ಅಡ್ವಾನ್ಸ್ ಪರೀಕ್ಷೆ ಜುಲೈ 26ಕ್ಕೆ ನಿಗಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now