Kannada News Now
Kannada News Now

BIG NEWS : ʼಪೆಗಾಸಸ್ ಸ್ಪೈವೇರ್ʼ ಸರ್ಕಾರೇತರ ಕಂಪನಿಗಳಿಗೆ ಮಾರಾಟ ಮಾಡೋದಿಲ್ಲ : ಇಸ್ರೇಲ್ ರಾಯಭಾರಿ ಸ್ಪಷ್ಟನೆ

BIG NEWS : ʼಪೆಗಾಸಸ್ ಸ್ಪೈವೇರ್ʼ ಸರ್ಕಾರೇತರ ಕಂಪನಿಗಳಿಗೆ ಮಾರಾಟ ಮಾಡೋದಿಲ್ಲ : ಇಸ್ರೇಲ್ ರಾಯಭಾರಿ ಸ್ಪಷ್ಟನೆ
  • 34d
  • 0 views
  • 6 shares

ನವದೆಹಲಿ : ಪೆಗಾಸಸ್ ಸ್ಪೈವೇರ್ ವಿಷಯ ಭಾರತದ ಆಂತರಿಕ ವಿಚಾರ ಎಂದು ಪ್ರತಿಪಾದಿಸಿದ ಇಸ್ರೇಲ್ ರಾಯಭಾರಿ ನೂರ್ ಗಿಲಾನ್, ಎನ್ ಎಸ್ ಒದಂತಹ ಕಂಪನಿಗಳು ತಮ್ಮ ಉತ್ಪನ್ನಗಳನ್ನ ಸರ್ಕಾರೇತರ ಕಂಪನಿಗಳಿಗೆ ಮಾರಾಟ ಮಾಡಲು ತಮ್ಮ ದೇಶ ಅನುಮತಿಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ.

ಮತ್ತಷ್ಟು ಓದು
Kannada News Now
Kannada News Now

LPG Price Hike: ಗ್ಯಾಸ್ ಸಿಲಿಂಡರ್ ಬೆಲೆ 103.50 ರೂ ಹೆಚ್ಚಳ, ಇಲ್ಲಿದೆ ಮಾಹಿತಿ

LPG Price Hike:  ಗ್ಯಾಸ್ ಸಿಲಿಂಡರ್ ಬೆಲೆ 103.50 ರೂ ಹೆಚ್ಚಳ, ಇಲ್ಲಿದೆ ಮಾಹಿತಿ
  • 12hr
  • 0 views
  • 1.9k shares

ನವದೆಹಲಿ: ಇಂದು ಡಿಸೆಂಬರ್ ತಿಂಗಳ ಮೊದಲ ದಿನವಾಗಿದ್ದು, ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (LPG gas cylinders) ಬೆಲೆಯನ್ನು ಹೆಚ್ಚಿಸಿವೆ.

ಮತ್ತಷ್ಟು ಓದು
Kannada News Now
Kannada News Now

Please, kiss me: ಪಾಠ ಹೇಳೋ ಬದಲು ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಈ 'ಹಳ್ಳಿಮೇಷ್ಟ್ರು' ಮಾಡಿದ್ದೇನು ಗೊತ್ತಾ?

Please, kiss me: ಪಾಠ ಹೇಳೋ ಬದಲು ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಈ 'ಹಳ್ಳಿಮೇಷ್ಟ್ರು' ಮಾಡಿದ್ದೇನು ಗೊತ್ತಾ?
  • 2hr
  • 0 views
  • 37 shares

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಶಾಲಾ ಶಿಕ್ಷಕನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಹೌದು, ಇಲ್ಲಿನ ವರಗುಡ್ಡ ಗ್ರಾಮದ ಮಾಲತೇಶ್ ಪ್ರೌಢಶಾಲೆ ಶಿಕ್ಷಕ ಮಲ್ಲಪ್ಪ ತಳವಾರ 10ನೇ ತರಗತಿ ವಿದ್ಯಾರ್ಥಿನಿಯ ಫೋನ್ ನಂಬರ್ ಅನ್ನು ತೆಗೆದುಕೊಂಡ ಆಕೆಗೆ ಅಶ್ಲೀಲ ಮೆಸೇಜ್ ಗಳನ್ನ ಕಳಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಆರೋಪಿಸಿದ್ದಾರೆ.

ಮತ್ತಷ್ಟು ಓದು

No Internet connection