ಬೆಳಗಾವಿ : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಸಂದರ್ಭದಲ್ಲಿಯೇ, ಅಕ್ಟೋಬರ್ ನಿಂದ ಆರಂಭವಾಗಲಿದೆ ಕೊರೋನಾ 3ನೇ ಅಲೆ. ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗುತ್ತಿತ್ತು. ಆದ್ರೇ.. ಈಗಲೇ ಕೊರೋನಾ 3ನೇ ಅಲೆ ರಾಜ್ಯದಲ್ಲಿ ಆರಂಭವಾದಂತಿದೆ. ಯಾಕೆಂದ್ರೇ.. ಬೆಳಗಾವಿ ಜಿಲ್ಲೆಯಲ್ಲಿ 127 ಮಕ್ಕಳಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
'ಸಚಿವ ಸಿ.ಪಿ.ಯೋಗೇಶ್ವರ್' 'ಸಚಿವ ಸಂಪುಟ'ದಿಂದ ಔಟ್.?
ಹೌದು.. ಕೊರೋನಾ 3ನೇ ಅಲೆಯು 2ನೇ ಅಲೆಯ ಜೊತೆ ಜೊತೆಗೆ ಶುರುವಾಯ್ತು ಏನೋ ಎನ್ನುವ ಭೀತಿ, ಈಗ ರಾಜ್ಯದಲ್ಲಿ ಎದುರಾಗಿದೆ. ಕೊರೋನಾ 2ನೇ ಅಲೆಯಲ್ಲಿ ಯುವಕರಿಗೆ ಹೆಚ್ಚು ಶಾಕ್ ಕೊಟ್ಟಂತೆ, 3ನೇ ಅಲೆಯಲ್ಲಿ ಮಕ್ಕಳಿಗೆ ಶಾಕ್ ಕೊಡಲಿದೆ ಎಂದು ಹೇಳಲಾಗುವಂತ, ಕೊರೋನಾ 3ನೇ ಅಲೆ, ಈಗಲೇ ರಾಜ್ಯದಲ್ಲಿ ಆರಂಭವಾದಂತಿದೆ.
No Internet connection |