Kannada News Now

1.7M Followers

BIGG ALEART: KPSCಯಿಂದ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಪಟ್ಟಿ ಪ್ರಕಟ : ಇಲ್ಲಿದೆ ನೂತನ ಟೈಮ್‌ ಟೇಬಲ್‌

24 Dec 2021.7:41 PM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ತನ್ನ ಅಧಿಸೂಚನೆ ಸಂಖ್ಯೆ ಪಿಎಸ್‌ಸಿ 263 ಇಪ(1) 208/2021-22 ದಿನಾಂಕ 11.10.2021 ರಲ್ಲಿ ತಿಳಿಸಿರುವಂತೆ, 2021ನೇ ಸಾಲಿನ ಪ್ರಥಮ ಅಧಿವೇಶನ ಇಲಾಖಾ ಎಕ್ಸಾಂಗಳನ್ನು ದಿನಾಂಕ 04-01-2021 ರಿಂದ 30-01-2021 ತನಕ ನಡೆಸಲು ನಿಗದಿಗೊಳಿತ್ತು, ಕಾರಣಾಂತರಗಳಿಂದ ಈ ಎಕ್ಸಾಂ ದಿನಾಂಕಗಳನ್ನು ಮುಂದೂಡಲಾಗಿತ್ತು, ಈಗ 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಪಟ್ಟಿ ಪ್ರಕಟಸಿಲಾಗಿದ್ದು, ಅದರ ವಿವರ ಈ ಕೆಳಕಂಡತಿದೆ.

:

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags