Kannada News Now
1.8M Followersಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ( Coronavirus ) ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 28,723 ಜನರಿಗೆ ಕೊರೊನಾ ಸೋಂಕು ( Corona Positive ) ದೃಢಪಟ್ಟಿದೆ.
ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು, ಕಳೆದ 24 ಗಂಟೆಯಲ್ಲಿ 2,21,205 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 12.98%ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದಾಗಿ ರಾಜ್ಯದಲ್ಲಿ 14 ಜನ ಸಾವನ್ನಪ್ಪಿದ್ದಾರೆ.
◾ರಾಜ್ಯದಲ್ಲಿ ಹೊಸ ಪ್ರಕರಣಗಳು : 28,723
◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 20,121
◾ರಾಜ್ಯದಲ್ಲಿ ಧನಾತ್ಮಕತೆಯ ದರ: 12.98%
◾ಡಿಸ್ಚಾರ್ಜ್ʼಗಳು: 3,105
◾ಸಕ್ರಿಯ ಪ್ರಕರಣಗಳು ರಾಜ್ಯ: 1,41,337 (ಬೆಂಗಳೂರು- 101ಸಾವಿರ)
◾ಸಾವುಗಳು:14 (ಬೆಂಗಳೂರು- 07)
◾ಟೆಸ್ಟ್ʼಗಳು: 2,21,205
Highest testing since the beginning of pandemic with 2.21 lakh tests today.
◾New cases in State:28,723
◾New cases in B'lore: 20,121
◾Positivity rate in State: 12.98%
◾Discharges: 3,105
◾Active cases State: 1,41,337 (B'lore- 101k)
◾Deaths:14 (B'lore- 07)
◾Tests: 2,21,205— Dr Sudhakar K (@mla_sudhakar) January 14, 2022
India Open 2022 : ಭಾರತ ಓಪನ್ʼನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ʼಪಿ.ವಿ.ಸಿಂಧುʼ
BIGG BREAKING NEWS : ಪಥ ಬದಲಿಸಿದ ದಿನಕರ : ಗವಿಗಂಗಾಧರೇಶ್ವರನಿಗೆ ನಮಿಸಿದ ʼಸೂರ್ಯರಶ್ಮಿʼ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now