Kannada News Now
Kannada News Now

BIGG NEWS: ರಾಜ್ಯ 'ಸರ್ಕಾರಿ ನೌಕರ'ರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ(DA) ಶೇ.24.50ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

BIGG NEWS: ರಾಜ್ಯ 'ಸರ್ಕಾರಿ ನೌಕರ'ರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ(DA) ಶೇ.24.50ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ
  • 30d
  • 0 views
  • 4.9k shares

ವರದಿ: ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Government Employees ) ತುಟ್ಟಿಭತ್ಯೆಯನ್ನು ( DA Hike ) ಶೇ.21.50 ರಿಂದ ಶೇ.24.50ರವರೆಗೆ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಿಡಿಸಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಮತ್ತಷ್ಟು ಓದು
ಸನಾತನ ಪ್ರಭಾತ ಕನ್ನಡ
ಸನಾತನ ಪ್ರಭಾತ ಕನ್ನಡ

ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! - ಮದ್ರಾಸ್ ಉಚ್ಚ ನ್ಯಾಯಾಲಯ

ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! - ಮದ್ರಾಸ್ ಉಚ್ಚ ನ್ಯಾಯಾಲಯ
  • 5hr
  • 0 views
  • 211 shares

ಆದರೆ ಮತಾಂತರದ ನಂತರ ಜಾತಿಗನುಸಾರ ಮೀಸಲಾತಿ ನೀಡಲು ನ್ಯಾಯಾಲಯದಿಂದ ನಕಾರ

ಚೆನ್ನೈ (ತಮಿಳುನಾಡು) - ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.

ಮತ್ತಷ್ಟು ಓದು
ಕನ್ನಡ ಪ್ರಭ

'ಕೈ' ಹಿಡಿಯಲಿರುವ ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್

'ಕೈ' ಹಿಡಿಯಲಿರುವ ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್
  • 9hr
  • 0 views
  • 26 shares

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನಡೆಯಿಂದ ಬೇಸರಗೊಂಡಿರುವ ಮೇಲ್ಮನೆಯ ಜೆಡಿಎಸ್ ಸದಸ್ಯ ಸಿ.ಆರ್ ಮನೋಹರ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜಾಗಿದ್ದು, ಶನಿವಾರ ಕೈ ಹಿಡಿಯಲಿದ್ದಾರೆ.

ಮತ್ತಷ್ಟು ಓದು

No Internet connection