ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ HRAಗೆ ಅರ್ಹರಾಗಿರುವುದಿಲ್ಲ. ಅದ್ರಂತೆ, ನೀವು ಕೂಡ ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದರೆ, ಈ ಷರತ್ತುಗಳು ಯಾವುವು.?
No Internet connection |