Thursday, 21 Jan, 3.19 pm Kannada News Now

ಕರ್ನಾಟಕ
BREAKING : 'ಕೋವಿಶೀಲ್ಡ್ ಲಸಿಕಾ' ತಯಾರಿಕೆಯ 'ಸೀರಂ ಇನ್ಸಿಟ್ಯೂಟ್'ನಲ್ಲಿ ಅಗ್ನಿ ಅವಘಡ

ಪುಣೆ : ಕೋವಿಶೀಲ್ಡ್ ಕೊರೋನಾ ಲಸಿಕೆ ತಯಾರಿಕೆ ನಿರತವಾಗಿರುವಂತ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ಇದೀಗ ಅಗ್ನಿ ಅವಘಡ ಉಂಟಾಗಿದೆ.

ಪುಣೆಯ ಸೀರಂ ಸಂಸ್ಥೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪುಣೆಯ ಸೀರಂ ಇನ್ಸಿಟಿಟ್ಯೂಟ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿರೋ ಸಂಸ್ಥೆಯ 2ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/3qRmLqX



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top