Thursday, 16 Sep, 3.29 pm Kannada News Now

ಕರ್ನಾಟಕ
Breaking News : ರೈಲ್ವೆ ಪೊಲೀಸ್‌ ADGP ಭಾಸ್ಕರ್‌ ರಾವ್‌ ರಾಜಕೀಯ ಪ್ರವೇಶ : ʼರಾಷ್ಟ್ರೀಯ ಪಕ್ಷʼ ಸೇರುವ ಸಾಧ್ಯತೆ

ಬೆಂಗಳೂರು : ರೈಲ್ವೆ ಪೊಲೀಸ್‌ ಎಡಿಜಿಪಿಯಾಗಿರುವ ಭಾಸ್ಕರ್‌ ರಾವ್‌ ಅವ್ರು ನಿವೃತ್ತಿಗೆ 3 ವರ್ಷ ಬಾಕಿ ಇರುವಾಗ್ಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ರಾಜಕೀಯದತ್ತಾ ಒಲವು ಹೊಂದಿದ್ದಾರೆ ಅನ್ನೋ ಮಾತುಗಳು ಓಡಾಡ್ತಿವೆ.

ಹೌದು, ಸಧ್ಯ ರೈಲ್ವೆ ಪೊಲೀಸ್‌ ಎಡಿಜಿಪಿಯಾಗಿರುವ ಕರ್ತವ್ಯ ನಿರ್ವಹಿಸುತ್ತಿರುವ ಭಾಸ್ಕರ್‌ ರಾವ್‌ ಅವ್ರು ವೈಯಕ್ತಿಯ ಕಾರಣ ನೀಡಿ ವಿಆರ್‌ಎಸ್‌ಗೆ ಸಲ್ಲಿಕೆ ಮಾಡಿದ್ದಾರೆ. ಅವ್ರು ನಿವೃತ್ತಿ ಮನವಿ ಪತ್ರ ಸರ್ಕಾರಕ್ಕೆ ತಲುಪದ್ದು, ಅಲ್ಲಿಂದ ಪ್ರತಿಕ್ರಿಯೆ ಬರುವುದೊಂದೇ ಬಾಕಿ ಇದೆ. ಒಂದ್ವೇಳೆ ಸರ್ಕಾರ ಅವ್ರ ಸ್ವತಂ ನಿವೃತ್ತಿಯನ್ನ ಒಪ್ಪಿಕೊಂಡ್ರೆ, ರಾವ್‌ ಅವ್ರು ರಾಜಕೀಯ ಪ್ರವೇಶಿಸ್ಬೋದು ಎಂದು ಹೇಳಲಾಗ್ತಿದೆ.

ಅದ್ರಂತೆ, ಭಾಸ್ಕರ್‌ ರಾವ್‌ ಅವ್ರು ರಾಷ್ಟ್ರೀಯ ಪಕ್ಷಕ್ಕೆ ಸೇರ್ಬೋದು ಎನ್ನಲಾಗ್ತಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

SBI Cuts Home Loan : ಗೃಹ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 'SBI ಬ್ಯಾಂಕ್'ನಿಂದ ಗೃಹ ಸಾಲದ ಬಡ್ಡಿ ದರ ಶೇ.6.7ಕ್ಕೆ ಇಳಿಕೆ

ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಂದ 'ಮನೆ ನಿರ್ಮಾಣ' ಕೋರಿ ಅರ್ಜಿ ಆಹ್ವಾನ

Alert : ಮರೆತು ಕೂಡ ʼಈ ಪಾತ್ರೆʼಗಳಲ್ಲಿ ಅಡುಗೆ ಮಾಡ್ಬೇಡಿ, ದೇಹದಲ್ಲಿ ʼವಿಷʼ ಉತ್ಪತ್ತಿಯಾಗುತ್ತೆ..!

ಮಹಾರಾಷ್ಟ್ರ ದೋಣಿ ದುರಂತ: ಮತ್ತೆ 7 ಮಂದಿ ಮೃತದೇಹ ಪತ್ತೆ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

UPSC ಸಿವಿಲ್ ಸರ್ವಿಸಸ್ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ ಬಿಡುಗಡೆ

Kannada Astrology : 'ಕಾಡುದೇವರ ಆರಾಧಕ'ರಿಂದ 'ಇಂದಿನ ರಾಶಿ ಭವಿಷ್ಯ'

ಅರ್ಚಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ 'ಮುಜರಾಯಿ ದೇವಸ್ಥಾನ'ಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ

Breaking news : ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಪಡೆ ಸಿದ್ಧ : ನೂತನ ಸಂಪುಟ ಸೇರಿದ 24 ಸಚಿವರು

ಪದವಿ ವಿದ್ಯಾರ್ಥಿಗಳಿಗೆ 'ಕಡ್ಡಾಯ ಕನ್ನಡ ಕಲಿಕಾ ನಿಯಮ'ದಿಂದ ವಿನಾಯ್ತಿ ಕ್ರಮ ಪರಿಶೀಲಿಸುವಂತೆ ಮಾಜಿ ಸಚಿವ ಸುರೇಶ್ ಕುಮಾರ್ ಸರ್ಕಾರಕ್ಕೆ ಪತ್ರDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top