Dailyhunt Logo
  • Light mode
    Follow system
    Dark mode
    • Play Story
    • App Story
BREAKING : ರಾಜ್ಯದಲ್ಲಿ ಘೋರ ಕೃತ್ಯ : ಕಲಬುರ್ಗಿಯಲ್ಲಿ 4 ವರ್ಷದ ಮಗನನ್ನು ಕೊಂದು, ಡ್ಯಾಂಗೆ ಎಸೆದ ಪಾಪಿ ತಂದೆ ಅರೆಸ್ಟ್!

BREAKING : ರಾಜ್ಯದಲ್ಲಿ ಘೋರ ಕೃತ್ಯ : ಕಲಬುರ್ಗಿಯಲ್ಲಿ 4 ವರ್ಷದ ಮಗನನ್ನು ಕೊಂದು, ಡ್ಯಾಂಗೆ ಎಸೆದ ಪಾಪಿ ತಂದೆ ಅರೆಸ್ಟ್!

Kannada News Now 1 week ago

ಲಬುರ್ಗಿ : ಕಲ್ಬುರ್ಗಿಯಲ್ಲಿ ಘೋರವಾದ ಕೃತ್ಯ ನಡೆದಿದ್ದು, 4 ವರ್ಷದ ಮಗನನ್ನೆ ಕೊಂದು ಪಾಪಿ ತಂದೆ ಒಬ್ಬ ಡ್ಯಾಮ್ ಗೆ ಬಿಸಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸಿರಗುಂಡಗಿ ಗ್ರಾಮದಲ್ಲಿ ನಡೆದಿದೆ. ನಾಲ್ಕು ವರ್ಷದ ಗುಂಡೇಶನನ್ನು ಕೊಲೆ ಮಾಡಿ ತಂದೆ ಸೋಮವಾರ ಹೂಗಾರ್ ಆತನ ಶವವನ್ನು ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಯೋಜನೆಯ ನಾಗರಾಳ ಡ್ಯಾಮ್ ನಲ್ಲಿ ಬಿಸಾಡಿದ್ದಾನೆ.

ನಿನ್ನೆ ಶವವನ್ನು ಕೆಳದಂಡೆ ನೀರಿನಲ್ಲಿ ತಂದೆ ಸೋಮರಾವ್ ಬಿಸಾಡಿ ಹೋಗಿದ್ದಾನೆ. ಮನೆಯಲ್ಲಿ ಏನು ಆಗದೆ ಇರೋ ತರ ಇದ್ದ ಪತಿಯ ಜೊತೆಗೆ ಗಲಾಟೆ ಹಿನ್ನೆಲೆಯಲ್ಲಿ ಮಗನ ಜೊತೆ ಪತ್ನಿ ತವರು ಮನೆ ಸೇರಿದ್ದಳು. ನಿನ್ನೆ ಪತ್ನಿಯ ತವರು ಮನೆಗೆ ಪತಿ ಸೋಮರಾವ್ ಹೂಗಾರ್ ಬಂದಿದ್ದಾನೆ. ಕೆಲಹೊತ್ತು ಮಗನ ಜೊತೆ ಆಟವಾಡಿದ್ದಾನೆ. ನಂತರ ಹೇಳದೆ ಕೇಳದೆ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ತಾಯಿ ಕಲ್ಪನಾ ಚಿಂಚೋಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಹೂಗಾರರನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now