Dailyhunt
BREAKING : ʼಸೆ.30ʼರವರೆಗೆ ಆಂಧ್ರಪ್ರದೇಶದಲ್ಲಿ ʼನೈಟ್‌ ಕರ್ಫ್ಯೂʼ ವಿಸ್ತರಣೆ

BREAKING : ʼಸೆ.30ʼರವರೆಗೆ ಆಂಧ್ರಪ್ರದೇಶದಲ್ಲಿ ʼನೈಟ್‌ ಕರ್ಫ್ಯೂʼ ವಿಸ್ತರಣೆ

Kannada News Now 4 years ago

ಹೈದರಾಬಾದ್: ಆಂಧ್ರಪ್ರದೇಶ ರಾಜ್ಯ ಸರ್ಕಾರ ಮಂಗಳವಾರ ನೈಟ್ ಕರ್ಫ್ಯೂವನ್ನು ರಾತ್ರಿ 11ರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ ಬೆಳಿಗ್ಗೆ 6 ರವರೆಗೆ ವಿಸ್ತರಿಸಿದೆ.

ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,125 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಕೇಸ್ ಲೋಡ್ 14,412 ಆಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 14,019 ಜನರು ಮಾರಣಾಂತಿಕ ವೈರಸ್ʼಗೆ ಬಲಿಯಾಗಿದ್ದಾರೆ.

ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅಲಿಗಢದ ಮುಸ್ಲಿಂ ಸೇಲ್ಸ್ ಮ್ಯಾನ್ ನನ್ನು ನೆನೆದ ಪ್ರಧಾನಿ

BIGG NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ : 24 ಗಂಟೆಯಲ್ಲಿ 559 ಪಾಸಿಟಿವ್ ಕೇಸ್ ಪತ್ತೆ

ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಮೇಲೆ ಹಲ್ಲೆ ; ಆಸ್ಪತ್ರೆಗೆ ದಾಖಲು

BIG NEWS : ಕನ್ನಡದ ಖ್ಯಾತ ಹಾಸ್ಯನಟ ʼರಾಜು ತಾಳಿಕೋಟೆʼ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು

Breaking News : ಎಲ್ಲಾ ಮಾದರಿಯ ಕ್ರಿಕೆಟ್ʼಗೆ ವಿದಾಯ ಘೋಷಿಸಿದ ಶ್ರೀಲಂಕಾದ ವೇಗಿ ʼಲಸಿತ್ ಮಾಲಿಂಗʼ

BIG BREAKING NEWS: ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಲಸಿತ್ ಮಲಿಂಗಾ

ಮಂಗಳೂರಿನ ಆಸ್ಪತ್ರೆಯ ರೋಗಿಗೆ ನಿಫಾ ಶಂಕೆ

BIG NEWS : ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ ವಿಧೇಯಕ ಮಂಡನೆ



Dailyhunt
Disclaimer: This content has not been generated, created or edited by Dailyhunt. Publisher: Kannada News Now