Thursday, 29 Jul, 10.08 am Kannada News Now

ಭಾರತ
Covid case in India: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 43,509 ಹೊಸ ಕೋವಿಡ್ -19 ಪ್ರಕರಣ ದಾಖಲು, 640 ಸಾವು

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ ಮಾಹಿತಿಯ ಪ್ರಕಾರ ಭಾರತ (ಕಳೆದ 24 ಗಂಟೆಯಲ್ಲಿ) ಗುರುವಾರ 43,509 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 640 ಸಾವುಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,509 ತಾಜಾ ಕರೋನ ಸೋಂಕುಗಳು, 38,465 ಚೇತರಿಕೆಗಳನ್ನು ವರದಿ ಮಾಡಿದೆ. ಪ್ರಸ್ತುತ 4,03,840 ರ ಸಕ್ರಿಯ ಕ್ಯಾಸೆಲೋಡ್, ಚೇತರಿಕೆಯ ದರ 97.38% ಇದೇ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

BIG NEWS : ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟುಕೊರೊನಾ ಕೇಸ್ : ಮೂರನೇ ಅಲೆ ಆರಂಭ?

BIGGNEWS: ಈ ವಾರ ಸಂಪುಟ ರಚನೆ ಆಗೋಲ್ಲ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Health Tips: 'ನೆನೆಸಿದ ಬಾದಾಮಿ'ಗಳನ್ನು ಈ ಕಾರಣಕ್ಕೆ ತಪ್ಪದೇ ತಿನ್ನಿ.!



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top