Thursday, 28 Jan, 10.56 am Kannada News Now

ಕರ್ನಾಟಕ
'ದ್ವಿತೀಯ ದರ್ಜೆ ಸಹಾಯಕ(SDA)' ಪರೀಕ್ಷೆಯ 'ಉಚಿತ ತರಬೇತಿ'ಗಾಗಿ ಅರ್ಜಿ ಆಹ್ವಾನ

ಬಾಗಲಕೋಟೆ : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ)ದ 2021 ರ ದ್ವೀತಿಯ ದರ್ಜೆ ಸಹಾಯಕರು(ಎಸ್‍ಡಿಎ) ನೇಮಕಾತಿ ಪರೀಕ್ಷೆ ಒಟ್ಟು 1122 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ದೇಶದ ಒಟ್ಟು ಕೊರೋನಾ ಸೋಂಕಿತರಲ್ಲಿ ಮಹಾರಾಷ್ಟ್ರ, ಕೇರಳದಲ್ಲೇ ಶೇ.70ರಷ್ಟು ಪ್ರಕರಣಗಳು ದಾಖಲು

ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಅಧ್ಯಯನ ವೃತ್ತ(ಸ್ಟಡಿ ಸರ್ಕಲ್) ಯೋಜನೆಯಡಿಯಲ್ಲಿ ಫೆಬ್ರುವರಿ 2 ರಿಂದ 9 ರವರೆಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ನಕಲು ಪ್ರತಿ ಮತ್ತು ಆಧಾರ ಕಾರ್ಡನೊಂದಿಗೆ 01-02-2021 ಹೆಸರನ್ನು ನೊಂದಾಯಿಸಿಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

BIG BREAKING : ಬೆಳ್ಳಂಬೆಳಗ್ಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಕಂಪನ!

ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ-08354-235337, 7019254724, 8722914903 ಗೆ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top