Kannada News Now

1.8M Followers

Good News : ಉದ್ಯೋಗಿಗಳಿಗೆ 'ಕೇಂದ್ರ'ದಿಂದ ಭರ್ಜರಿ ಗುಡ್ ನ್ಯೂಸ್ ; 'NPS'ಯಲ್ಲಿ ಮಹತ್ವದ ಬದಲಾವಣೆ, 40-45% ಕನಿಷ್ಠ ಪಿಂಚಣಿ

21 Jun 2023.7:53 PM

ವದೆಹಲಿ : ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯಲ್ಲಿ ಬದಲಾವಣೆಗಳನ್ನ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇನ್ನೀದು ಕೇಂದ್ರ ಸರ್ಕಾರಿ ನೌಕರರಿಗೆ ತಮ್ಮ ಕೊನೆಯ ವೇತನದ 40-45% ಕನಿಷ್ಠ ಪಿಂಚಣಿ ಪಡೆಯಲು ಅನುವು ಮಾಡಿಕೊಡುತ್ತದೆ.

ಹಳೆಯ ಪಿಂಚಣಿ ಯೋಜನೆಗೆ ಬದಲಾದ ಕೆಲವು ರಾಜ್ಯಗಳನ್ನ ಸಮಾಧಾನಪಡಿಸಲು ಮೋದಿ ಸರ್ಕಾರವು ಪ್ರಸ್ತುತ ಮಾರುಕಟ್ಟೆ-ಲಿಂಕ್ಡ್ ಹೊಸ ಪಿಂಚಣಿ ಯೋಜನೆಯನ್ನ (NPS) ಬದಲಾಯಿಸುವ ಸಾಧ್ಯತೆಯಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ.

ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಸರ್ಕಾರ ಏಪ್ರಿಲ್'ನಲ್ಲಿ ಸಮಿತಿಯನ್ನ ರಚಿಸಿತ್ತು.

ಅಂದ್ಹಾಗೆ, ಹಲವಾರು ಕಾಂಗ್ರೆಸ್ ಆಡಳಿತದ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನ ಮತ್ತೆ ಪರಿಚಯಿಸಿದ ನಂತರ, 2004ರಲ್ಲಿ ಪರಿಚಯಿಸಲಾದ ಯೋಜನೆಯನ್ನ ಮೋದಿ ಸರ್ಕಾರ ಮರುಪರಿಶೀಲಿಸುತ್ತಿದೆ.

BREAKING NEWS : ಜನಪ್ರಿಯ ಗಾಯಕ 'ಹನಿ ಸಿಂಗ್'ಗೆ ಜೀವ ಬೆದರಿಕೆ |Honey Singh

ಕಳಪೆ ಕಾಮಗಾರಿ: ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸಖತ್ ಕ್ಲಾಸ್

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ತಂದೆ ಮಗಳು: ತಂದೆಯಿಂದ ಮಗಳಿಗೆ ಅಧಿಕಾರ ಹಸ್ತಾಂತರ


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags