Kannada News Now
Kannada News Now

ಹಾಸನದಲ್ಲಿ ಧಾರುಣ ಘಟನೆ : ಮೀನು ಹಿಡಿಯಲು ಕೆರೆಗೆ ಹೋದ ಇಬ್ಬರು ಸಾವು

ಹಾಸನದಲ್ಲಿ ಧಾರುಣ ಘಟನೆ : ಮೀನು ಹಿಡಿಯಲು ಕೆರೆಗೆ ಹೋದ ಇಬ್ಬರು ಸಾವು
  • 35d
  • 0 views
  • 3 shares

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಕೆರೆಗೆ ಮೀನು ಹಿಡಿಯಲು ತೆರಳಿದ್ದಂತ ಇಬ್ಬರು ಆಯತಪ್ಪಿ ಬಿದ್ದು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿಯ ಮಂಜುನಾಥ್ ( 32 ) ಹಾಗೂ ಪ್ರತಾಪ್ (33) ಎಂಬುವರು ಕೆರೆಯಲ್ಲಿ ಮೀನು ಹಿಡಿಯೋದಕ್ಕೆ ಗ್ರಾಮದ ಸಮೀಪದ ಹೊಸಕೆರೆಗೆ ತೆರಳಿದ್ದರು.

ಮತ್ತಷ್ಟು ಓದು
AIN Live News
AIN Live News

ನಾಸ್ಟ್ರಾಡಾಮಸ್ ಕಾಲಗಣನೆ .. ಮುಂದಿನ ವರ್ಷ ನಡೆಯಲಿರುವ ಸಂಗತಿಗಳಿವು!

ನಾಸ್ಟ್ರಾಡಾಮಸ್ ಕಾಲಗಣನೆ .. ಮುಂದಿನ ವರ್ಷ ನಡೆಯಲಿರುವ ಸಂಗತಿಗಳಿವು!
  • 11hr
  • 0 views
  • 109 shares

ಭವಿಷ್ಯ ಹೇಳುವಾಗ ಬ್ರಾಹ್ಮಣರು ಮುಖ್ಯವಾಗಿ ನೆನಪಿಗೆ ಬರುತ್ತಾರೆ. ಅಂತೆಯೇ, ಮಿಚೆಲ್ ಡಿ ನಾಸ್ಟ್ರಾಡಾಮಸ್ ಅವರು ಭವಿಷ್ಯವನ್ನು ಊಹಿಸಲು ಪ್ರಪಂಚದಾದ್ಯಂತ ಖ್ಯಾತಿಯನ್ನು ಹೊಂದಿದ್ದಾರೆ. ಸುಮಾರು 465 ವರ್ಷಗಳ ಹಿಂದೆ, ಫ್ರೆಂಚ್ ಪ್ರವಾದಿ ಮತ್ತು ಜ್ಯೋತಿಷಿ ನಾಸ್ಟ್ರಾಡಾಮಸ್ ಅವರು ತಮ್ಮ ಪುಸ್ತಕ ಲೆಸ್ ಪ್ರೊಫೆಸಿಯಲ್ಲಿ ಭವಿಷ್ಯದ ಬಗ್ಗೆ ಅನೇಕ ಭವಿಷ್ಯವಾಣಿಗಳನ್ನು ಬರೆದಿದ್ದಾರೆ.

ಮತ್ತಷ್ಟು ಓದು
Filmi Beat
Filmi Beat

ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಮಹೇಶ್ ಬಾಬು ಸಹೋದರಿ

ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಮಹೇಶ್ ಬಾಬು ಸಹೋದರಿ
  • 50m
  • 0 views
  • 7 shares

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಬಗ್ಗೆ ಇಡೀ ತೆಲುಗು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ. ಇನ್ನೊಂದು ಕಡೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯಾಕಂದ್ರೆ, ಪ್ರಿನ್ಸ್ ಮಹೇಶ್ ಬಾಬು ಶಸ್ತ್ರ ಚಿಕಿತ್ಸೆ ಒಳಗಾಗಲಿದ್ದಾರೆ ಅನ್ನುವ ಸುದ್ದಿ ಎದ್ದಿದೆ.

ಮತ್ತಷ್ಟು ಓದು

No Internet connection