Sunday, 07 Mar, 9.38 pm Kannada News Now

ಕರ್ನಾಟಕ
'ಹಳೆಯ ವಾಹನ ಸವಾರ'ರಿಗೆ ಗುಡ್ ನ್ಯೂಸ್ : ನಿಮ್ಮ ಹಳೆಯ ವಾಹನ ಗುಜರಿಗೆ ಹಾಕಿ, ಪಡೆಯಿರಿ ಹೊಸ ವಾಹನ 'ಖರೀದಿಯಲ್ಲಿ ರಿಯಾಯಿತಿ'

ನವದೆಹಲಿ : ಕೇಂದ್ರ ಸರ್ಕಾರ 20 ವರ್ಷಕ್ಕೂ ಹೆಚ್ಚಿನ ಹಳೆಯ ವಾಹನಗಳನ್ನು ಗುಜರಿಗೆ ಸ್ವಯಂಪ್ರೇರಿತವಾಗಿ ಹಾಕುವಂತ ನೀತಿಯನ್ನು ಜಾರಿಗೆ ತಂದಿತ್ತು. ಇದರ ಭಾಗವಾಗಿ, ಈಗ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸಿದ್ರೇ, ಆಟೋಮೊಬೈಲ್ ಕಂಪನಿಗಳಿಂದ ಶೇ.5ರಷ್ಟು ರಿಯಾಯಿತಿ ಸಿಗಲಿದೆ. ಈ ಮೂಲಕ ಹಳೆಯ ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ.

'ರಮೇಶ್ ಜಾರಕಿಹೊಳಿ ರಾಸಲೀಲೆ' ಪ್ರಕರಣಕ್ಕೆ ಸ್ಪೋಟಕ ತಿರುವು : ಸಿಡಿ ಬಿಡುಗಡೆಯ ಹಿಂದೆ 2+3+4 ಟೀಂ.?!

ಈ ಕುರಿತಂತೆ ಮಾಹಿತಿ ನೀಡಿದಂತ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಹಳೆಯ ವಾಹನಗಳನ್ನು ಸ್ವಇಚ್ಛೆಯಿಂದ ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಇದು ದೇಶದ ಆಟೋಮೊಬೈಲ್ ಉದ್ಯಮಕ್ಕೆ ವರದಾನವಾಗಿ ಪರಿಣಮಿಸಿದೆ. ಅಲ್ಲದೇ ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದರು.

ಇದು ಫೇಕ್ ಸಿಡಿ ಅಲ್ಲದಿದ್ರು, ಸಮ್ಮತಿ ಸೆಕ್ಸ್ ಅನ್ನೋದು ಖಚಿತವಾಗಬೇಕು - ಮಹೇಶ್ ಕುಮಟಳ್ಳಿ

ಇನ್ನೂ ಗುಜರಿ ನೀತಿಯ ಅಡಿಯಲ್ಲಿ ಹಳೆಯ ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿ ಮಾಡುವವರಿಗೆ ಆಟೋಮೊಬೈಲ್ ಕಂಪನಿಗಳು ಶೇ.5ರಷ್ಟು ರಿಯಾಯಿತಿ ನೀಡಲಿವೆ ಎಂಬುದಾಗಿ ತಿಳಿಸಿದರು.

ಬೆಳಗಾವಿಯಲ್ಲಿ 6,675 ಟನ್ ಜಿಲೆಟಿನ್, ಡಿಟೋನೇಟರ್ ಜಪ್ತಿ



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top