Thursday, 04 Mar, 9.12 am Kannada News Now

ಭಾರತ
India vs England 4 ನೇ ಟೆಸ್ಟ್ ದಿನ 1: ಟಾಸ್ ಗೆದ್ದ ಇಂಗ್ಲೆಂಡ್‌ , ಭಾರತಕ್ಕೆ ಬ್ಯಾಟಿಂಗ್‌ ಅವಕಾಶ

ಭಾರತ-ಇಂಗ್ಲೆಂಡ್ ನಡುವಿನ 4 ನೇ ಟೆಸ್ಟ್ ದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ , ಭಾರತಕ್ಕೆ ಬ್ಯಾಟಿಂಗ್‌ ಅವಕಾಶ ನೀಡಿದೆ. ಇನ್ನೂ ಇದೇ ವೇಳೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಮಾಡಲಾಗಿದೆ.

ಟೀಂ ಇಂಡಿಯಾ ಅಡುವ ಅಂತಿಮ ಹನ್ನೊಂದರ ಬಳಗ ಹೀಗಿದೆ : ರೋಹಿತ್, ಗಿಲ್, ಪೂಜಾರ, ಕೊಹ್ಲಿ (ನಾ), ರಹಾನೆ, ಪಂತ್ (ವಿಕಿ), ಅಶ್ವಿನ್, ಪಟೇಲ್, ಸುಂದರ್, ಇಶಾಂತ್, ಸಿರಾಜ್

ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆ ಆಗಿದೆ. ಟೀಂ ಇಂಗ್ಲೆಂಡ್ ಅಡುವ ಅಂತಿಮ ಹನ್ನೊಂದರ ಬಳಗ ಹೀಗಿದೆ: ಸಿಬ್ಲಿ, ಕ್ರಾವ್ಲಿ, ಬೈರ್ ಸ್ಟೋವ್, ರೂಟ್(ನಾ), ಸ್ಟೋಕ್ಸ್, ಪೋಪ್, ಫೋಕ್ಸ್(ವಿ), ಲಾರೆನ್ಸ್, ಬೆಸ್, ಲೀಚ್, ಆಂಡರ್ಸನ್

ಆಧಾರ್ ಲಿಂಕ್ : ಅಂಚೆ ಕಚೇರಿ ಉಳಿತಾಯ ಖಾತೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

BIGGNEWS: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, ಎಂಜಿನಿಯರಿಂಗ್ 'ವಿದ್ಯಾರ್ಥಿ ವೇತನ' ನೀಡಲು ಮುಂದಾದ ಪಾಕ್‌

Fastag ಬಳಕೆದಾರರಿಗೆ ಸಿಹಿ ಸುದ್ದಿ: ಪೆಟ್ರೋಲ್ ಮತ್ತು ಡೀಸೆಲ್ ತುಂಬುವುದರಿಂದ ಹಿಡಿದು ಪಾರ್ಕಿಂಗ್ ಶುಲ್ಕವನ್ನೂ ಪಾವತಿಗೆ ಅವಕಾಶ

ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ `ಫೇಸ್ ಬುಕ್' ಖಾತೆ ಹ್ಯಾಕ್!

ರಮೇಶ್ ಜಾರಕಿಹೊಳಿ ರಾಸಲೀಲೆ `ಸಿಡಿ' ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ದೂರು ನೀಡುವ ಮುನ್ನವೇ ಯುಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್?Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top