Dailyhunt Logo
  • Light mode
    Follow system
    Dark mode
    • Play Story
    • App Story
Job Alert : 'CRPF'ನಲ್ಲಿ ಖಾಲಿ ಇರುವ 9212 'ಕಾನ್ಸ್ಟೇಬಲ್' ಹುದ್ದೆಗಳಿಗೆ ಅರ್ಜಿ ಆಹ್ವಾನ ; ₹ 46000 ವೇತನ, 10th ಆಗಿದ್ರೆ ಅಪ್ಲೆ ಮಾಡಿ | CRPF Constable Recruitment

Job Alert : 'CRPF'ನಲ್ಲಿ ಖಾಲಿ ಇರುವ 9212 'ಕಾನ್ಸ್ಟೇಬಲ್' ಹುದ್ದೆಗಳಿಗೆ ಅರ್ಜಿ ಆಹ್ವಾನ ; ₹ 46000 ವೇತನ, 10th ಆಗಿದ್ರೆ ಅಪ್ಲೆ ಮಾಡಿ | CRPF Constable Recruitment

Kannada News Now 3 years ago

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ತನ್ನಲ್ಲಿ ಖಾಲಿಯಿರುವ ಪೊಲೀಸ್ ಪೇದೆ(Constable) ಉದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 9212 ಹುದ್ದೆಗಳ ಭರ್ತಿ ಮುಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 27-03-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 25-04-2023

ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆ

ಕೇಂದ್ರ ಮೀಸಲು ಪೊಲೀಸ್ ಪಡೆ ಖಾಲಿ ಇರುವ ತಾಂತ್ರಿಕ / ವ್ಯಾಪಾರಿ 9212 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದರಲ್ಲಿ ಮಹಿಳೆಯರಿಗೆ 107 ಪೋಸ್ಟ್ ಗಳನ್ನು ಮೀಸಲಿಡಲಾಗಿದ್ದು, ಪುರುಷರಿಗೆ 9105 ಹುದ್ದೆಗಳನ್ನು ಮೀಸಲಿಡಲಾಗಿದೆ.

ವಿದ್ಯಾರ್ಹತೆ

ಶೈಕ್ಷಣಿಕ ಅರ್ಹತೆ- ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಚಿವಾಲಯದಿಂದ ಪದವಿ ಪಡೆದಿರಬೇಕು.

ತಾಂತ್ರಿಕ ಅರ್ಹತೆ- ಹೆವಿ ಟ್ರಾನ್ಸ್‌ಪೋರ್ಟ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ನೇಮಕಾತಿ ಸಮಯದಲ್ಲಿ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

ಕನಿಷ್ಠ ವಯಸ್ಸಿನ ಮಿತಿ - 21 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ - 27 ವರ್ಷಗಳು

ಅಭ್ಯರ್ಥಿಗಳು 02/08/1996 ಕ್ಕಿಂತ ಮೊದಲು ಮತ್ತು 01/08/2002 ಕ್ಕಿಂತ ನಂತರ ಜನಿಸಬಾರದು.

ವೇತನ

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 20 ಸಾವಿರದಿಂದ 46 ಸಾವಿರದವೆರೆಗೆ ವೇತನ ಲಭ್ಯವಾಗಲಿದೆ.

ಅರ್ಜಿ ಶುಲ್ಕ

ಸಾಮಾನ್ಯ/ಒಬಿಸಿ/EWS - 100/-

ಎಸ್ಸಿ/ಎಸ್ಟಿ/ಮಹಿಳೆ/ಮಾಜಿ ಸೈನಿಕರು - ವಿನಾಯಿತಿ

ಕೇಂದ್ರ ಮೀಸಲು ಪೊಲೀಸ್ ಪಡೆ ಹುದ್ದೆಗಳ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

BREAKING NEWS: ಬೆಂಗಳೂರಿನಲ್ಲಿ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇರಿದಿದ ವ್ಯಕ್ತಿಯ ಬಂಧನ

JOB ALERT : 'ಕರ್ನಾಟಕ ಹೈಕೋರ್ಟ್' ನಲ್ಲಿ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಏಪ್ರಿಲ್ 6 ಕೊನೆಯ ದಿನಾಂಕ

ಬಳ್ಳಾರಿಯ ಈ ಗ್ರಾಮೀಣ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power Cut


Dailyhunt
Disclaimer: This content has not been generated, created or edited by Dailyhunt. Publisher: Kannada News Now