Thursday, 16 Sep, 10.06 pm Kannada News Now

ಭಾರತ
ಕೇರಳದಲ್ಲಿ 24 ಗಂಟೆಯಲ್ಲಿ 22,182 ಪಾಸಿಟಿವ್ ಕೇಸ್ ಪತ್ತೆ : 178 ಮಂದಿ ಬಲಿ

ಡಿಜಿಟಲ್ ಡೆಸ್ಕ್ : ಗುರುವಾರ ಕೇರಳದಲ್ಲಿಕಳೆದ 24 ಗಂಟೆಯಲ್ಲಿ 22,182 ಹೊಸ ಕೋವಿಡ್-19 ಪ್ರಕರಣಗಳು ಮತ್ತು 178 ಸಾವುಗಳು ವರದಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 44,46,228 ಕ್ಕೆ ಮತ್ತು ಸಾವಿನ ಸಂಖ್ಯೆ 23,165 ಕ್ಕೆ ಏರಿಕೆಯಾಗಿದೆ.

ಬುಧವಾರದಿಂದ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 26,562 ಆಗಿದ್ದು, ಈ ಮೂಲಕ ಒಟ್ಟು 42,36,309 ಮಂದಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ೧,೮೬,೧೯೦ ಕ್ಕೆ 1,81,190 ಏರಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

Viral Video : ಮನುಷ್ಯನಿಗೆ ಶಕ್ತಿಗಿಂತ ಯುಕ್ತಿ ಮುಖ್ಯ.! ಈ ವಿಡಿಯೋ ನೋಡಿದ್ರೆ, ನೀವು ಹೌದೌದು ಅಂತೀರಾ.!!

ಮಲಪ್ಪುರಂ (2,061), ಕೋಳಿಕೋಡ್ (1,792), ಪಾಲಕ್ಕಾಡ್ (1,613), ಕೊಲ್ಲಂ (1,520), ಅಲಪ್ಪುಳ (1,442), ಕಣ್ಣೂರು (1,246), ಕೊಟ್ಟಾಯಂ (1,212), ಪಥನಂತಿಟ್ಟ (1,015) ಮತ್ತು ಇಡುಕ್ಕಿ (973). ಹೊಸ ಪ್ರಕರಣಗಳಲ್ಲಿ 105 ಆರೋಗ್ಯ ಕಾರ್ಯಕರ್ತರು, ಹೊರ ರಾಜ್ಯದ 89 ಮತ್ತು ಸಂಪರ್ಕದ ಮೂಲಕ 21,122 ಸೋಂಕಿತರು, ಸಂಪರ್ಕದ ಮೂಲವು 866 ಪ್ರಕರಣಗಳಲ್ಲಿ ಸ್ಪಷ್ಟವಾಗಿಲ್ಲ. ಪ್ರಸ್ತುತ ವಿವಿಧ ಜಿಲ್ಲೆಗಳಲ್ಲಿ 5,54,807 ಜನರು ಕಣ್ಗಾವಲಿನಲ್ಲಿದ್ದಾರೆ, ಅವರಲ್ಲಿ 5,27,791 ಜನರು ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ ಮತ್ತು 27,016 ಆಸ್ಪತ್ರೆಗಳಲ್ಲಿದ್ದಾರೆ.. 14 ಜಿಲ್ಲೆಗಳಲ್ಲಿ ತ್ರಿಶೂರ್ ಅತಿ ಹೆಚ್ಚು 3,252 ಪ್ರಕರಣಗಳನ್ನು ದಾಖಲಿಸಿದೆ.

ಇಬ್ಬರು ವಯಸ್ಕರು ತಮ್ಮ ಧರ್ಮದ ಹೊರತಾಗಿಯೂ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ : ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top