Monday, 25 Jan, 7.50 am Kannada News Now

ಭಾರತ
ಕೇರಳದಲ್ಲಿ ಇಳಿಕೆ ಕಾಣದ ಕೊರೋನಾ ಪ್ರಕರಣ : ನಿನ್ನೆ ಒಂದೇ ದಿನ 6,036 ಪ್ರಕರಣ ದಾಖಲು

ತಿರುವನಂತಪುರ ​: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇರಳದಲ್ಲಿ ನಿನ್ನೆ ಒಂದೇ ದಿನ 6,036 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 5,173 ಜನರು ಗುಣಮುಖರಾಗಿದ್ದಾರೆ. ಒಟ್ಟು 72,891 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 8,13,550 ಜನರು ಗುಣಮುಖರಾಗಿದ್ದಾರೆ.

ಪಾಕ್ ಕದನ ವಿರಾಮ ಉಲ್ಲಂಘಿಸಿ ದಾಳಿ : ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

ಆಂಧ್ರಪ್ರದೇಶವು ಇಂದು 158 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 155 ಜನ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 8,87,010 ಪ್ರಕರಣಗಳು ದಾಖಲಾಗಿದ್ದು, 8,78,387 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 7,147ಕ್ಕೆ ತಲುಪಿದ್ದು, 1,476 ಸಕ್ರಿಯ ಪ್ರಕರಣಗಳು ಇವೆ.

ರಾಜ್ಯದಲ್ಲಿ ಸ್ಪೋಟಕ ಬಳಕೆಗೆ ಇಂದು ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಮಹಾರಾಷ್ಟ್ರದಲ್ಲಿ ಇಂದು 2,752 ಪ್ರಕರಣಗಳು ಪತ್ತೆಯಾಗಿದ್ದು, 1,743 ಮಂದಿ ಡಿಸ್ಟಾರ್ಜ್​ ಆಗಿದ್ದಾರೆ. ಆದರೆ, 45 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 20,09,106 ಪ್ರಕರಣಗಳು ದಾಖಲಾಗಿದ್ದು, 19,12,264 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 50,785ಕ್ಕೆ ತಲುಪಿದ್ದು, ಒಟ್ಟು 44,831 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuWDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top