Sunday, 24 Jan, 11.26 am Kannada News Now

ಕರ್ನಾಟಕ
ಖಾತೆ ಹಂಚಿಕೆಯ ವೇಳೆ ಒಕ್ಕಲಿಗರನ್ನ ನಿರ್ಲಕ್ಷ್ಯ ಮಾಡಿಲ್ಲ: ಬಿ. ಸಿ ಪಾಟೀಲ್

ಚಾಮರಾಜನಗರ: ಖಾತೆ ಹಂಚಿಕೆಯ ವೇಳೆ ಒಕ್ಕಲಿಗರನ್ನ ನಿರ್ಲಕ್ಷ್ಯ ಮಾಡಿಲ್ಲ. ಇದು ಬಿಜೆಪಿ ವಿರೋಧಿಗಳು ಹಬ್ಬಿಸಿರುವ ಗಾಳಿ ಸುದ್ದಿಯಷ್ಟೇ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ ಹೇಳಿದ್ದಾರೆ.

'FDA ಪ್ರಶ್ನೆ ಪತ್ರಿಕೆ' ಹಗರಣ : ಆರೋಪಿಗಳ 'ಈ ಐಡಿಯಾ'ಗೆ ಬೆಚ್ಚಿ ಬಿದ್ದ ಪೊಲೀಸರು.!

ಚಾಮರಾಜನಗರದ ಕೊತ್ತಲವಾಡಿಯಲ್ಲಿ ಮಾತನಾಡಿದ ಕೃಷಿ ಸಚಿವರು, 'ಖಾತೆ ಹಂಚಿಕೆಯ ವೇಳೆ ಒಕ್ಕಲಿಗರನ್ನ ನಿರ್ಲಕ್ಷ್ಯ ಮಾಡಿಲ್ಲ. ಇದು ಬಿಜೆಪಿ ವಿರೋಧಿಗಳು ಹಬ್ಬಿಸಿರುವ ಗಾಳಿ ಸುದ್ದಿಯಷ್ಟೇ. ಚಿಕ್ಕಮಗಳೂರಿನಲ್ಲಿ ಒಕ್ಕಲಿಗ ಸಚಿವರು ಸಭೆ ನಡೆಸಿದ ಬಗ್ಗೆ ಗೊತ್ತಿಲ್ಲ. ಒಕ್ಕಲಿಗರಿಗೂ ಕೂಡ ಸಚಿವ ಸ್ಥಾನವನ್ನು ನೀಡಲಾಗಿದೆ' ಎಂದು ಹೇಳಿದರು.

`ಸುಭಾಷ್ ಚಂದ್ರ ಬೋಸ್' ರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ : ಸಂಸದ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top