Thursday, 29 Jul, 10.26 am Kannada News Now

ಭಾರತ
ಕೊರೊನಾವೈರಸ್ ಹೆಚ್ಚಳ : ಕೇರಳದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‌ಡೌನ್ ವಿಸ್ತರಣೆ | Complete lockdown in Kerala

ತಿರುವನಂತಪುರಂ: ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ, ಜುಲೈ 31 ಮತ್ತು ಆಗಸ್ಟ್ 1 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ( lockdown )ಹೇರಲಾಗಿದೆ, ಕೇರಳದಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳ (daily Covid-19 cases) ಸಂಖ್ಯೆ ಸತತ ಎರಡನೇ ದಿನ 20,000 ದಾಟಿದ ಒಂದು ದಿನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಕೇರಳದಲ್ಲಿ ನಿನ್ನೆ 22,056 ಹೊಸ COVID-19 ಪ್ರಕರಣಗಳು ಮತ್ತು 131 ಹೆಚ್ಚಿನ ಸಾವುಗಳು ದಾಖಲಾಗಿದೆ. ಮಲಪ್ಪುರಂ (3931), ತ್ರಿಶೂರ್ (3005), ಕೋಚಿಗಡ್‌ (2400), ಎರ್ನಾಕುಲಂ (2397), ಪಾಲಕ್ಕಾಡ್ (1649), ಕೊಲ್ಲಂ (1462), ಆಲಪ್ಪುಳ (1461), ಕಣ್ಣೂರು (1179), ರಾಜ್ಯದಲ್ಲಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು. ತಿರುವನಂತಪುರಂ (1101) ಮತ್ತು ಕೊಟ್ಟಾಯಂ (1067). ಪ್ರಕರಣಗಳು ದಾಖಲಾಗಿವೆ.

Complete lockdown in Kerala

ರಾಜ್ ಕುಂದ್ರಾ ಮತ್ತೊಂದು ಬಿಗ್‌ ಶಾಕ್‌ : ಶಿಲ್ಪಾ ಶೆಟ್ಟಿ ಗಂಡನ ವಿರುದ್ದ ಲೈಂಗಿಕ ಆರೋಪ ದೂರು ದಾಖಲು ಮಾಡಿದ ನಟಿ ಶೆರ್ಲಿನ್ ಚೋಪ್ರಾ,

CBSE Result : 10-12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

Covid case in India: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 43,509 ಹೊಸ ಕೋವಿಡ್ -19 ಪ್ರಕರಣ ದಾಖಲು, 640 ಸಾವುDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top