Thursday, 29 Jul, 11.41 am Kannada News Now

ಕರ್ನಾಟಕ
ಕೋವಿಡ್ ಅನಾಥರಾದ ಮಕ್ಕಳಿಗೆ 'ರಾಜ್ಯ ಸರ್ಕಾರದಿಂದ' ತಿಂಗಳಿಗೆ ಸಿಗಲಿದೆ 3,500 ನಗದು ನೆರವು

ಬೆಂಗಳೂರು: ಮೇ ಅಂತ್ಯದಲ್ಲಿ, ಕೋವಿಡ್-19 ಗೆ ( children orphaned by COVID) ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಸರ್ಕಾರ ಹಲವಾರು ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ನಡುವೆ ಕರ್ನಾಟಕದಲ್ಲಿ, (inkarnataka) ಕೋವಿಡ್-19 ರಿಂದ ಪೋಷಕರು ಸತ್ತ ನಂತರ ಅನಾಥರಾದ ಸುಮಾರು 89 ಮಕ್ಕಳು ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

Paytm ನಿಂದ 20,000 ಕ್ಕೂ ಹೆಚ್ಚು ಕ್ಷೇತ್ರ ಮಾರಾಟ ಅಧಿಕಾರಿ ಹುದ್ದೆ ಭರ್ತಿಗೆ ಕ್ರಮ

ಬ್ಯಾಂಕ್‌ ಗ್ರಾಹಕರಿಗೆ RBIನಿಂದ ಭರ್ಜರಿ ಗುಡ್‌ ನ್ಯೂಸ್‌ : ಬ್ಯಾಂಕುಗಳಲ್ಲದವರಿಗೂ RTGS, NEFT ಮೂಲಕ ಹಣ ವರ್ಗಾವಣೆ ಮಾಡಲು ಅವಕಾಶ

Railway Recruitment : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಉತ್ತರ ಕೇಂದ್ರ ರೈಲ್ವೆಯಲ್ಲಿ 1664 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಯೋಜನೆಯಡಿ ಮಕ್ಕಳಿಗೆ (childrens) ತಿಂಗಳಿಗೆ 3,500 ₹ ಸಿಗುತ್ತದೆ. 89 ಮಕ್ಕಳಲ್ಲಿ 67 ಮಕ್ಕಳನ್ನು ಅವರ ಬ್ಯಾಂಕ್ ಖಾತೆಗಳಲ್ಲಿ ₹3,500 ಕ್ಕೆ ಕಳುಹಿಸಲಾಗಿತ್ತು. ಉಳಿದ ಮಕ್ಕಳ ದತ್ತಾಂಶಜಿಲ್ಲಾ ಮಟ್ಟದ ಸಮಿತಿಗಳ ಪರಿಶೀಲನೆಯಲ್ಲಿದೆ' ಎಂದು ಯೋಜನೆಯ ಇದೇ ವೇಳೇ ಬಾಕಿ ಮಕ್ಕಳ ದತ್ತಾಂಶ (deta) ಸಂಗ್ರಹಣ ಇನ್ನೂ ಪ್ರಕ್ರಿಯೆಯಲ್ಲಿದೆ ಎನ್ನಲಾಗಿದೆ. ಇದಲ್ಲದೇ ಸರ್ಕಾರದ ಬಾಲ ಹಿತಾಯಿಷಿ ಯೋಜನೆಯಡಿ, ದುಃಖಿತರಿಗೆ ಸಲಹೆ ನೀಡಲು, ಅನಾಥ ಮತ್ತು ಏಕ-ಪೋಷಕ ಮಕ್ಕಳು ಆಘಾತದಿಂದ ಹೊರಬರಲು ಸಹಾಯ ಮಾಡಲು ಮತ್ತು ಅವರಿಗೆ ಭಾವನಾತ್ಮಕ, ಶೈಕ್ಷಣಿಕ ಮತ್ತು ಸಾಮಾಜಿಕ ಬೆಂಬಲವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

3,500 cash assistance per month from 'state government' for children orphaned by COVIDDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top