Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಷ್ಟ್ರದಲ್ಲಿ ಮತ್ತೆ ಹೆಮ್ಮಾರಿ 'ಕೊರೊನಾ' ನರ್ತನ :  24 ಗಂಟೆಯಲ್ಲಿ 35,952 ಪಾಸಿಟಿವ್ ಕೇಸ್ ಪತ್ತೆ

ಮಹಾರಾಷ್ಟ್ರದಲ್ಲಿ ಮತ್ತೆ ಹೆಮ್ಮಾರಿ 'ಕೊರೊನಾ' ನರ್ತನ : 24 ಗಂಟೆಯಲ್ಲಿ 35,952 ಪಾಸಿಟಿವ್ ಕೇಸ್ ಪತ್ತೆ

Kannada News Now 5 years ago

ಮಹಾರಾಷ್ಟ್ರ: ದೇಶದಲ್ಲಿ ಮತ್ತೆ ಹೆಮ್ಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 35,952 ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಬುಧವಾರ 31,855 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 95 ಸಾವುಗಳು ವರದಿಯಾಗಿತ್ತು. ಇಂದು ಗುರುವಾರ 35,952 ಜನರಿಗೆ ಸೋಂಕು ಧೃಡವಾಗಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಕಳೆದ 24 ಗಂಟೆಯಲ್ಲಿ 35,952 ಕೊರೊನಾ ಕೇಸ್ ಪತ್ತೆಯಾಗಿದ್ದು, 111 ಸಾವು ಸಂಭವಿಸಿದೆ. ಗುರುವಾರದವೇಳೆಗೆ ರಾಜ್ಯದಲ್ಲಿ 2,62,685 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈ ಮೀರಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now