Dailyhunt Logo
  • Light mode
    Follow system
    Dark mode
    • Play Story
    • App Story
MDH ಮಸಾಲೆ ಸಂಸ್ಥೆಯ ಮಾಲೀಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

MDH ಮಸಾಲೆ ಸಂಸ್ಥೆಯ ಮಾಲೀಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ

Kannada News Now 5 years ago

ನವದೆಹಲಿ : ಸ್ಪೈಸ್ ಬ್ರಾಂಡ್ ಎಂಡಿಎಚ್ ಮಾಲೀಕ ಮಹಾಶಯ್ ಧರಂಪಾಲ್ ಗುಲಾಟಿ ಅವರು ತಮ್ಮ 97 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಗುಲಾಟಿ ಅವರು ಕಳೆದ ಮೂರು ವಾರಗಳಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ದೆಹಲಿಗೆ ತೆರಳಿದ ನಂತರ ಗುಲಾಟಿ ಅವರು ಮಸಾಲೆಗಳ ಕುಟುಂಬ ವ್ಯವಹಾರವನ್ನು ಪ್ರಾರಂಭಿಸಿದ್ದರು. ಅವರ ಎಂಡಿಎಚ್ ಮಸಾಲಾ ಬ್ರಾಂಡ್ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ.



Dailyhunt
Disclaimer: This content has not been generated, created or edited by Dailyhunt. Publisher: Kannada News Now