Friday, 16 Apr, 9.53 pm Kannada News Now

ಕರ್ನಾಟಕ
ಮುಷ್ಕರ ನಿರತ ಸಾರಿಗೆ ನೌಕರರಿಗೆ ಬಿಗ್‌ ಶಾಕ್: ಈಶಾನ್ಯ ಸಾರಿಗೆಯ‌ 45 ಮಂದಿ ಸಿಬ್ಬಂದಿಗಳು ವರ್ಗಾವಣೆ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದು ಸತತ 10 ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಸಂಸ್ಥೆ ಬಿಗ್‌ ಶಾಕ್‌ ನೀಡಿದ್ದು, 45 ಮಂದಿ ಸಾರಿಗೆ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಅದ್ರಂತೆ, ಸಾರಿಗೆ ಸಿಬ್ಬಂದಿ ಪೈಕಿ ಚಾಲಕ-ನಿರ್ವಾಹಕರು ಸೇರಿ 45 ಮಂದಿಯನ್ನ ವರ್ಗಾವಣೆ ಮಾಡಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಸೂಚಿಸಿದ್ದಾರೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top