Wednesday, 27 Jan, 8.36 pm Kannada News Now

ಕರ್ನಾಟಕ
ನಾಳಿನ ಅಧಿವೇಶನದಲ್ಲೂ 'ಹುಣಸೋಡು ಸ್ಪೋಟ'ದ ಬಗ್ಗೆ ಚರ್ಚೆ - ವಿಪಕ್ಷ ನಾಯಕ ಸಿದ್ದರಾಮಯ್ಯ

ಶಿವಮೊಗ್ಗ : ಹುಣಸೋಡು ಸ್ಪೋಟಕ ಪ್ರಕರಣ ಸಂಬಂಧ, ನಾಳೆಯಿಂದ ಆರಂಭಗೊಳ್ಳುತ್ತಿರುವಂತ ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆ ನಡೆಸಲಾಗುತ್ತದೆ. ಹೈಕೋರ್ಟ್ ನ್ಯಾಧೀಶರಿಂದಲೂ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೊಟ್ಟ ಮಾತಿನಂತೆ ಕೆಲಸ ಕೊಡಿಸಿದ 'ಕುಮಾರಣ್ಣ' : 'ನೊಂದ ಜೀವ'ದಲ್ಲಿ ಈಗ 'ಹೊಸ ಉತ್ಸಾಹದ ಚಿಲುಮೆ'

ಇಂದು ಶಿವಮೊಗ್ಗದ ಹುಣಸೋಡು ಸ್ಪೋಟಕ ಸ್ಥಳಕ್ಕೆ ಭೇಟಿ ನೀಡಿದಂತ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೋಟಕದ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಂತೆ. ಜಿಲ್ಲಾಡಳಿತ ಮಲಗಿದೆ ಎಂದು ಕಿಡಿಕಾರಿದರು.

ಹಾಸನದಲ್ಲಿ ದರೋಡೆಗೆ ಒಳಗಾದ ಪೊಲೀಸ್ ಪೇದೆಯಿಂದಲೇ ದೂರು ಸ್ವೀಕರಿಸದ ನಾಲ್ವರು ಪೊಲೀಸರು ಅಮಾನತು

ಸ್ಥಳೀಯ ಅಧಿಕಾರಿಗಳಿಂದ ತನಿಖೆ ನಡೆಸಿದ್ರೇ ಸತ್ಯ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕು. ಈ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top