Saturday, 27 Feb, 3.21 pm Kannada News Now

ಹೋಮ್
ನಾಯಿಗಳನ್ನು ಹುಡುಕಿ ಕೊಟ್ಟವರಿಗೆ 3.6 ಕೋಟಿ ಅನೌನ್ಸ್ ಮಾಡಿದ ನಂತರ ವಾಪಾಸ್ ತಂದುಕೊಟ್ಟ ಮಹಿಳೆ

ಲಾಸ್ ಏಂಜಲೀಸ್: ಲೇಡಿ ಗಾಗಾರವರ ನಾಯಿಗಳನ್ನು ಕದ್ದೊಯ್ದ ಪ್ರಕರಣ ಸುಖಾಂತ್ಯವಾಗಿದ್ದು ನಾಯಿಗಳು ಅವರಿಗೆ ವಾಪಾಸು ದೊರೆತಿವೆ.

ಶಾಕಿಂಗ್: ಕೊರೋನಾದಿಂದ ಚೇತರಿಸಿಕೊಂಡ ನಂತರವೂ ಕೂದಲು ಉದುರುತ್ತೆ

ಸಂಜೆ 6 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ನಾಯಿಗಳನ್ನು ಡೌನ್ ಟೌನ್‌ ನ ವಾಯುವ್ಯ ದಿಕ್ಕಿನಲ್ಲಿರುವ ಎಲ್‌ಎಪಿಡಿಯ ಒಲಿಂಪಿಕ್ ಸಮುದಾಯ ಪೊಲೀಸ್ ಠಾಣೆಗೆ ಒಪ್ಪಿಸಿದರು ಎಂದು ಇಲಾಖೆಯ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಜೊನಾಥನ್ ಟಿಪ್ಪೆಟ್ ಹೇಳಿದ್ದಾರೆ.

ಅಂಚೆ ಕಚೇರಿ ಗ್ರಾಹಕ ಸೇವೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಕರ್ನಾಟಕ

ಲೇಡಿ ಗಾಗಾ ಅವರ ಪ್ರತಿನಿಧಿ ಮತ್ತು ಡಿಟೆಕ್ಟಿವ್‌ ಸಿಬ್ಬಂದಿ ಠಾಣೆಗೆ ತೆರಳಿ ಅವರದೇ ನಾಯಿಗಳು ಎಂದು ದೃಢಪಡಿಸಿದರು ಎಂದು ಟಿಪ್ಪೆಟ್ ಹೇಳಿದರು. ಗಾಯಕಿ ಗಾಗಾ ಪ್ರಸ್ತುತ ಚಿತ್ರೀಕರಣದ ಪ್ರಯುಕ್ತ ರೋಮ್ನಲ್ಲಿದ್ದಾರೆ.

ನಾಯಿಗಳನ್ನು ತಂದು ಕೊಟ್ಟಿರುವ ಮಹಿಳೆಗೂ ಅಪಹರಣದ ದಿನ ನಡೆದ ಶೂಟೌಟ್ ಗೂ ಯಾವುದೇ ಸಂಬಂಧ ಇಲ್ಲ ಎಂದು ವಿಚಾರಣೆಯ ನಂತರ ಪೋಲಿಸರು ತಿಳಿಸಿದ್ದಾರೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top