Saturday, 08 Aug, 8.43 am Kannada News Now

ಕರ್ನಾಟಕ
ನೆರೆ ಸಂತ್ರಸ್ಥರೇ ಗಮನಿಸಿ : ಹಾನಿಗೀಡಾದ ಮನೆಗಳ ಪುನರ್‌ನಿರ್ಮಾಣ/ದುರಸ್ಥಿಗಾಗಿ ರಾಜ್ಯ ರಾಜ್ಯ ಸರ್ಕಾರ ನೀಡುವ ಪರಿಹಾರದ ಮೊತ್ತ ಹೀಗಿದೆ.

ಬೆಂಗಳೂರು: ರಾಜ್ಯದಲ್ಲಿ 2020 ನೇ ಸಾಲಿನ ಆಗಸ್ಟ್‌ ತಿಂಗಳಿನಲ್ಲಿ ಉಂಟಾದ ಭಾರಿ ಮಳೆಯಿಂದ ನದಿಗಳಲ್ಲಿನ ಒಳ/ಹೊರ ಹರಿವು ಹೆಚ್ಚಾಗಿರುವುದರಿಂಧ ಪ್ರವಾಹದ ಸ್ಥಿತಿ ಉಂಟಾಗಿದ್ದು, ಸುಮಾರು ಮನೆಗಳು ಮುಳಗುಡೆಯಾಗಿರುವ ಬಗ್ಗೆ ಮನಗಂಡಿರುವ ರಾಜ್ಯ ಸರ್ಕಾರ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಲ್ಲಿನ ಬಟ್ಟೆ-ಬರೆ ದಿನ ಬಳಕೆ ವಸ್ತುಗಳು, ಪಾತ್ರೆಗಳು ಇತ್ಯಾದಿ ಗೃಹೋಪಯೋಗಿ ವಸ್ತುಗಳು ಹಾನಿಯಾದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಕುಟುಂಬಕ್ಕೆ 3800ರೂಗಳನ್ನು ಪ್ರಕೃತಿ ವಿಕೋಪದ ಪರಿಹಾರದ ನಿಧಿಯಡಿ ಪಾವತಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ 6200ರೂಗಳನ್ನು ಸೇರಿಸಿ ಪ್ರತಿ ಸಂತ್ರಸ್ಥರ ಕುಟುಂಬಕ್ಕೆ 10000ರೂಗಳನ್ನು ನೀಡಲು ನಿರ್ಧಾರಿಸಿದೆ.

ಪರಿಹಾರದ ಮೊತ್ತ ಕೆಳಕಂಡತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top