Dailyhunt
ನೀವು 'ಸಿವಿಲ್ ಇಂಜಿನೀಯರಿಂಗ್' ಮುಗಿಸಿದ್ದೀರಾ.? ನಿಮಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ

ನೀವು 'ಸಿವಿಲ್ ಇಂಜಿನೀಯರಿಂಗ್' ಮುಗಿಸಿದ್ದೀರಾ.? ನಿಮಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ

Kannada News Now 4 years ago

ಬೆಂಗಳೂರು : ಕೊರೋನಾ ಸೋಂಕಿನ ಎಫೆಕ್ಟ್ ನಂತ್ರ, ಬಹುತೇಕ ಎಲ್ಲಾ ಕ್ಷೇತ್ರಗಳು ಈಗ ಚೇತರಿಕೆಯ ಹಾದಿಯನ್ನು ಕಾಣುತ್ತಿವೆ. ಸಂಪೂರ್ಣವಾಗಿ ತಳಮಟ್ಟಕ್ಕೆ ಕುಸಿತಗೊಂಡಿದ್ದಂತ ಕಟ್ಟಡ ಕಾಮಗಾರಿಗಳ ಕೆಲಸಗಳು ಪುನರಾರಂಭಗೊಂಡಿದ್ದು, ಸಿವಿಲ್ ಇಂಜಿನಿಯರಿಂಗ್ ಮುಗಿಸಿದವರಿಗೆ ಉದ್ಯೋಗಾವಕಾಶಗಳನ್ನು ಕೂಡ ಹೆಚ್ಚಿಸಿವೆ.

ಆದ್ರೇ.. ನಿಮ್ಮ ವಿದ್ಯಭ್ಯಾಸಕ್ಕೆ ತಕ್ಕಂತೆ ಕೌಶಲ್ಯದ ಅವಶ್ಯಕೆಯನ್ನು ಕೂಡ ಉದ್ಯೋಗದಾತರು ಎದುರು ನೋಡುತ್ತಿರುತ್ತಾರೆ. ಹಾಗಿದ್ದರೇ.. ನಿಮ್ಮ ವೃತ್ತಿಯಾಧಾರಿತ ತರಬೇತಿಯ ಮಾಹಿತಿಗಾಗಿ ಮುಂದೆ ಓದಿ..

BIG BREAKING NEWS : 'ಮೈಸೂರು ಅರಮನೆ' ವೀಕ್ಷಣೆಗೆ ತೆರಳೋ ಪ್ರವಾಸಿಗರಿಗೆ ಬಿಗ್ ಶಾಕ್ : 'ಅರಮನೆ ಪ್ರವೇಶದರ' ಏರಿಕೆ

ನೀವು ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದರೂ, ಅದರೊಂದಿಗೆ ವೃತ್ತಿ ಕೌಶಲ್ಯಗಳಂತ ತರಬೇತಿಗಳನ್ನು ಮುಗಿಸದೇ ಇದ್ದರೇ.. ಉದ್ಯೋಗಾವಕಾಶಗಳು ದೊರೆಯೋದು ಕಡಿಮೆಯೇ ಸರಿ. ಇದಕ್ಕಾಗಿ ಬಾಲ್ಕ್ ಸಂಸ್ಥೆ ಆಟೋ ಕ್ಯಾಡ್ ತರಬೇತಿಯನ್ನು ನೀಡುತ್ತಿದ್ದು. ನೀವು ನಿಮ್ಮ ಆಯ್ಕೆಯ ಕೋರ್ಸ್ ಗೆ ಸೇರಿಕೊಂಡ್ರೇ.. ತರಬೇತಿಯ ನಂತ್ರ ಉದ್ಯೋಗಾವಕಾಶ ದೊರೆಯೋದ್ರಲ್ಲಿ ಡೌಟ್ ಇಲ್ಲ.

ಸೆ.27ರಂದು 'ಭಾರತ್ ಬಂದ್' ಹಿನ್ನಲೆ : ಬಸ್ ಗಳ ಮೇಲಿನ ದಾಳಿ ತಪ್ಪಿಸಲು KSRTCಯಿಂದ ಮುಂಜಾಗ್ರತಾ ಕ್ರಮ

ಅಂದಹಾಗೇ ಕ್ಯಾಡ್ ಸಾಫ್ಟ್ ವೇರ್ ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳೋ ಸಲುವಾಗಿ ಬಾಲ್ಕ್ ಕ್ಯಾಡ್ ( BALC CADD ) ಸೇರಿಕೊಳ್ಳೋದು ಮರೆಯಬೇಡಿ. ಈ ಸಂಸ್ಥೆಯಲ್ಲಿ ಸಿವಿಲ್ ಕ್ಯಾಡ್, ಆರ್ಕಿಟೆಕ್ಚರ್ ಕ್ಯಾಡ್, ಮೆಕ್ಯಾನಿಕಲ್ ಕ್ಯಾಡ್, ಎಲೆಕ್ಟ್ರಿಕಲ್ ಕ್ಯಾಡ್ ಹಾಗೂ ಪ್ರೋಜೆಕ್ಟ್ ಮ್ಯಾನೇಜ್ಮೆಂಟ್ ನಂತ ತರಬೇತಿಯನ್ನು ನೀಡಲಾಗುತ್ತದೆ.

BIG BREAKING : ಬೆಚ್ಚಿಬಿದ್ದ ಬೆಂಗಳೂರಿಗರು : ಹಾಡಹಗಲೇ ನಡು ರಸ್ತೆಯಲ್ಲೇ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತನ್ನ ತರಬೇತಿ ಕೇಂದ್ರವನ್ನು ಹೊಂದಿದೆ. ಇದಲ್ಲದೇ ಬೆಂಗಳೂರು ಹೊರತಾಗಿಯೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರವನ್ನು ಬಾಲ್ಕ್ ಕ್ಯಾಡ್ ಹೊಂದಿದೆ.

ಬಿಜೆಪಿಗೆ ಶಾಶ್ವತ ತಳಹದಿ ಹಾಕಿಕೊಟ್ಟವರು ಪಂಡಿತ್ ದೀನ್‍ ದಯಾಳ್ ಉಪಾಧ್ಯಾಯರು - ಪರಿಷತ್ ಸದಸ್ಯ ಎನ್.ರವಿಕುಮಾರ್

17 ವರ್ಷಗಳ ನಿರಂತರ ತರಬೇತಿಯನ್ನು ನೀಡುವಲ್ಲಿ ಕ್ಯಾಡ್ ಸಂಸ್ಥೆ ನಿರತವಾಗಿದ್ದು, ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಉಚಿತ ಉದ್ಯೋಗ ಮಾರ್ಗದರ್ಶನದಂತ 100ಕ್ಕೂ ಹೆಚ್ಚು ಕೋರ್ಸ್ ಗಳ ತರಬೇತಿಯನ್ನು ಬಾಲ್ಕ್ ಮೂಲಕ ನೀಡಲಾಗುತ್ತದೆ. ಹಾಗಿದ್ದರೇ ಇನ್ನೇಕೆ ತಡ ಸಿವಿಲ್ ಇಂಜಿನಿಯರಿಂಗ್ ಮುಗಿಸಿರೋ ನೀವು ಬಾಲ್ಕ್ ಮೂಲಕ ಆಟೋ ಕ್ಯಾಡ್ ಕಲಿಕೆಗಾಗಿ ನೋಂದಾಯಿಸಿಕೊಳ್ಳೋದಕ್ಕೆ 8884 483 483,8884868882, 080-29908882 ಸಂಖ್ಯೆಗೆ ಕರೆ ಮಾಡಿ. ಇಲ್ಲವೇ www.balc.in, www.balccadd.com, www.balcdigiskills.com ಜಾಲತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.



Dailyhunt
Disclaimer: This content has not been generated, created or edited by Dailyhunt. Publisher: Kannada News Now