Dailyhunt Logo
  • Light mode
    Follow system
    Dark mode
    • Play Story
    • App Story
ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

Kannada News Now 2 weeks ago

ಬೆಂಗಳೂರು: ಆಗಸ್ಟ್ 03, 2026 ರಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಸಂಪುಟ ದರ್ಜೆ ಸಚಿವರುಗಳಿಗೆ ಕಚೇರಿ ನಿರ್ವಹಣೆಗಾಗಿ ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೊಠಡಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ .

ಆಗಸ್ಟ್ 05, 2026 ರಂದು ಪ್ರಕಟವಾದ ಈ ಸರ್ಕಾರದ ಆದೇಶದಂತೆ ಒಟ್ಟು 19 ಸಚಿವರಿಗೆ ಕೊಠಡಿಗಳನ್ನು ನಿಯೋಜಿಸಲಾಗಿದೆ.

ನೂತನ ಸಂಪುಟ ದರ್ಜೆ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಹಂಚಿಕೆ ಮಾಡಲಾದ ಕೊಠಡಿಗಳ ವಿವರ ಹೀಗಿದೆ:

ಕ್ರ.ಸಂ.ಸಚಿವರ ಹೆಸರುಹಂಚಿಕೆ ಮಾಡಲಾದ ಕೊಠಡಿ ಸಂಖ್ಯೆಕಟ್ಟಡ
1

ಎನ್. ಚೆಲುವರಾಯಸ್ವಾಮಿ

141-142

ವಿಕಾಸ ಸೌಧ

2

ಬಿ.ಜೆಡ್. ಜಮೀರ್ ಅಹಮದ್ ಖಾನ್

143-146

ವಿಕಾಸ ಸೌಧ

3

ಶಿವರಾಜ್ ಎಸ್. ತಂಗಡಗಿ

133-134

ವಿಕಾಸ ಸೌಧ

4

ಎಸ್.ಎಸ್. ಮಲ್ಲಿಕಾರ್ಜುನ

305 - 305 'ಎ'

ವಿಧಾನಸೌಧ

5

ಸಂತೋಷ್ ಲಾಡ್

342 - 342 'ಎ'

ವಿಧಾನಸೌಧ

6

ಲಕ್ಷ್ಮಣ ಸವದಿ

442-443

ವಿಕಾಸ ಸೌಧ

7

ಬಸವರಾಜ ರಾಯರಡ್ಡಿ

406-407

ವಿಕಾಸ ಸೌಧ

8

ಪಿ.ಎಂ. ನರೇಂದ್ರ ಸ್ವಾಮಿ

338 - 338 'ಎ'

ವಿಧಾನಸೌಧ

9

ಸಿ. ಪುಟ್ಟರಂಗಶೆಟ್ಟಿ

244-245

ವಿಧಾನಸೌಧ

10

ಬಿ. ನಾಗೇಂದ್ರ

260-261

ವಿಧಾನಸೌಧ

11

ರುದ್ರಪ್ಪ ಲಮಾಣಿ

206-207

ವಿಕಾಸ ಸೌಧ

12

ಮಧು ಬಂಗಾರಪ್ಪ

262 - 262 'ಎ'

ವಿಧಾನಸೌಧ

13

ಹೆಚ್.ಸಿ. ಬಾಲಕೃಷ್ಣ

339 - 339 'ಎ'

ವಿಧಾನಸೌಧ

14

ಕೆ.ಎಂ. ಶಿವಲಿಂಗೇಗೌಡ

6-7

ವಿಕಾಸ ಸೌಧ

15

ಡಾ.ಅಜಯ್ ಸಿಂಗ್

342-343

ವಿಕಾಸ ಸೌಧ

16

ಟಿ. ರಘುಮೂರ್ತಿ

258 - 257 'ಎ'

ವಿಧಾನಸೌಧ

17

ವಿಜಯಾನಂದ ಕಾಶಪ್ಪನವರ್

234-235

ವಿಕಾಸ ಸೌಧ

18

ರಿಜ್ವಾನ್ ಅರ್ಷದ್

38-39

ವಿಕಾಸ ಸೌಧ

19

ಕೆ.ಎಸ್. ಬಸವಂತಪ್ಪ

343 - 343 'ಎ'

ವಿಧಾನಸೌಧ

ಆಡಳಿತಾತ್ಮಕ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಈ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಸಚಿವರುಗಳು ಇಲ್ಲಿಂದಲೇ ತಮ್ಮ ಕಾರ್ಯ ನಿರ್ವಹಿಸಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now