ನಮ್ಖಾನಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಗಾಳಕೊಲ್ಲಿಯಲ್ಲಿ ಬುಧವಾರ ಟ್ರಾಲರ್ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ 9 ಮೀನುಗಾರರ ಶವಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS : ಜಮ್ಮುವಿನ ಸಾಂಬಾದಲ್ಲಿ ಮತ್ತೆ ನಾಲ್ಕು ಡ್ರೋನ್ ಗಳು ಪತ್ತೆ
ಬುಧವಾರ ಮುಂಜಾನೆ ಬಖಾಲಿ ಕರಾವಳಿಯ ರಕ್ತೇಶ್ವರಿ ದ್ವೀಪದ ಬಳಿ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದು ಪರಿಣಾಮ 'ಹೈಮಾಬತಿ' ಎಂಬ ಟ್ರಾಲರ್ ಪಲ್ಟಿಯಾಗಿದೆ. ಇದೀಗ ೯ ಜನರ ಶವ ಪತ್ತೆಯಾಗಿದ್ದು ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
BREAKING : 'ನಟಿ ಸುರೇಖಾ ಸಿಕ್ರಿ' ಹೃದಯಾಘಾತದಿಂದ ನಿಧನ
ಪಶ್ಚಿಮ ಬಂಗಾಳ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.
BREAKING : ದೇಶದಲ್ಲಿ 24 ಗಂಟೆಗಳಲ್ಲಿ 38,949 ಕೊರೋನಾ ಪ್ರಕರಣಗಳು ದಾಖಲು, 542 ಜನ ಸಾವು

