Kannada News Now

1.8M Followers

`PSI' ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ದೇಹದಾರ್ಢತ್ಯೆ ಪರೀಕ್ಷೆಗೆ ದಿನಾಂಕ ನಿಗದಿ

16 Jul 2021.10:53 AM

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯು ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿದೆ.

SBI alert! 150 ನಿಮಿಷಗಳ ಕಾಲ ಅಲಭ್ಯವಾಗಲಿದೆ `ನೆಟ್ ಬ್ಯಾಕಿಂಗ್, YONO, UPI' ಸೇವೆ!

ಪೊಲೀಸ್ ಇಲಾಖೆಯು 2020-21 ನೇ ಸಾಲಿನ 545 ಮತ್ತು 402 ಪಿಎಸ್ ಐ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದೈಹಿಕ ಸಹಿಷ್ಣುತೆ ಮತ್ತು ದೇಹದಾರ್ಢತ್ಯೆ ಪರೀಕ್ಷೆಗಳನ್ನು ಕೆಎಸ್ ಆರ್ ಪಿ 6 ನೇ ಪಡೆ ತಾಜಸುಲ್ತಾನಪುರ, ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಜುಲೈ 28 2021 ರಂದು ನಡೆಸಲು ವೇಳಾಪಟ್ಟಿ ನಿಗಧಿಪಡಿಸಲಾಗಿದೆ.

ಮುಂಬೈನಲ್ಲಿ ಭಾರಿ ಮಳೆ : ರಸ್ತೆ, ರೈಲು ಮಾರ್ಗಗಳು ಜಲಾವೃತ

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಲಾಖೆ ನೀಡುವ ಕರಪತ್ರದೊಂದಿಗೆ ನಿಗದಿಪಡಿಸಿದ ದಿನಾಂಕದಂದು ಇಟಿ, ಪಿಎಸ್ ಟಿ ಹಾಜರಾಗಬೇಕು. ಈ ದಿನದಂದು ಅಗತ್ಯ ದಾಖಲೆಗಳಾದ ಅಭ್ಯರ್ಥಿಯ ಅಧಿಕೃತ ಗುರುತಿನ ಚೀಟಿ (ಆಧಾರ್ ಕಾರ್ಡ್), ಪ್ರವೇಶ ಪತ್ರ, ಅಪ್ಲಿಕೇಶನ್ ಜೇರಕ್ಸ್ ಕಾಪಿಗಳನ್ನು ತೆಗೆದುಕೊಂಡು ಹಾಜರಾಗಬೇಕು ಎಂದು ತಿಳಿಸಲಾಗಿದೆ.

BREAKING NEWS : ಬಾಲಿವುಡ್ 'ಹಿರಿಯ ನಟಿ ಸುರೇಖಾ ಸಿಕ್ರಿ' ಇನ್ನಿಲ್ಲDisclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags