Dailyhunt Logo
  • Light mode
    Follow system
    Dark mode
    • Play Story
    • App Story
'ರಾಜ್ಯ ಸರ್ಕಾರ'ದಿಂದ 'ಅಡಳಿತ ಯಂತ್ರ'ಕ್ಕೆ ಮೇಜರ್‌ ಸರ್ಜರಿ: '15 KAS ಅಧಿಕಾರಿ'ಗಳ ವರ್ಗಾವಣೆ | KAS Officer Transfer

'ರಾಜ್ಯ ಸರ್ಕಾರ'ದಿಂದ 'ಅಡಳಿತ ಯಂತ್ರ'ಕ್ಕೆ ಮೇಜರ್‌ ಸರ್ಜರಿ: '15 KAS ಅಧಿಕಾರಿ'ಗಳ ವರ್ಗಾವಣೆ | KAS Officer Transfer

Kannada News Now 3 years ago

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, 15 KAS ಅಧಿಕಾರಿಗಳನ್ನು ( KAS Officer ) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದಂತ ಕಿರಿಯ ಶ್ರೇಣಿಯ ಕೆಎಎಸ್ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಎಂ.ಜಿ ಶಿವಣ್ಣ ಅವರನ್ನು ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಚಿಕ್ಕಮಗಳೂರಿನ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಖಾಲಿ ಹುದ್ದೆಗೆ ನೇಮಕ ಮಾಡಿದ್ದರೇ, ರೇಷ್ಮಾ ತಾಳಿಕೋಟೆ ಅವರನ್ನು ಕಾಡಾದ ಉಪ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿದೆ. ಇನ್ನುಳಿದಂತೆ 15 ಕೆಎಎಸ್ ಅಧಿಕಾರಿಗಳ ವರ್ಗಾವಣೆಯ ಸಂಪೂರ್ಣ ಪಟ್ಟಿ ಈ ಕೆಳಗಿದೆ ಪರಿಶೀಲಿಸಿ.


Dailyhunt
Disclaimer: This content has not been generated, created or edited by Dailyhunt. Publisher: Kannada News Now