Kannada News Now

1.7M Followers

ರಾಜ್ಯದ 'ಸರ್ಕಾರಿ ನೌಕರ'ರಿಗೆ ಬಹುಮುಖ್ಯ ಮಾಹಿತಿ : ಅ.10ರವರೆಗೆ ವೈದ್ಯಕೀಯ ಚಿಕಿತ್ಸಾ ನೊಂದಣಿಗೆ ಅವಧಿ ವಿಸ್ತರಣೆ

02 Oct 2021.1:38 PM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವಂತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕಾಗಿ ನೊಂದಣಿಗೆ ಸೂಚಿಸಲಾಗಿತ್ತು. ಸೆಪ್ಟೆಂಬರ್ 30, 2021 ಆನ್ ಲೈನ್ ಮೂಲಕ ನೋಂದಣಿಗೆ ಕೊನೆಯ ದಿನಾಂಕವಾಗಿತ್ತು.

ಇಂತಹ ದಿನಾಂಕವನ್ನು ಇದೀಗ 10-10-2021ರವರೆಗೆ ವಿಸ್ತರಿಸಲಾಗಿದೆ.

BIG BREAKING NEWS : ಮತ್ತೆ 'ಗೂಗಲ್ ಪ್ಲೇಸ್ ಸ್ಟೋರ್'ನಿಂದ ಅಪಾಯಕಾರಿ 136 ಆಯಪ್ ಔಟ್ : ಇಲ್ಲಿದೆ ಸಂಪೂರ್ಣ ಪಟ್ಟಿ

ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಯಶಸ್ವಿ ಅನುಷ್ಟಾನಕ್ಕಾಗಿ ದಿನಾಂಕ 30-09-2021ರೊಳಗಾಗಿ ಆನ್ ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ವಿದೇಶಕ್ಕೆ ಹಾರಲು ಯೋಜಿಸಿರೋ ಭಾರತೀಯರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ ಭಾರತದಿಂದ 'ಅಂತರಾಷ್ಟ್ರೀಯ ವಿಮಾನ'ಗಳ ಹಾರಾಟ ಪುನಾರಂಭ

ಆದ್ರೇ ನೌಕರರು ನೋಂದಣಿ ಮಾಡಿಕೊಳ್ಳಲಾಗಿರದ ಕಾರಣ, ಸಮಯಾವಕಾಶ ವಿಸ್ತರಣೆಗೆ ಕಾಲಾವಕಾಶ ಕೋರಿದ್ದರು. ಈ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡುವ ದಿನಾಂಕವನ್ನು 10-10-2021ರವೆರೆಗೆ ವಿಸ್ತರಿಸಲಾಗಿದೆ. ಸರ್ಕಾರಿ ನೌಕರರು https://bit.ly/cashlesshealth ಲಿಂಕ್ ಕ್ಲಿಕ್ ಮಾಡೋ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಕೋರಿದ್ದಾರೆ.

ಜನರಿಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ 'ಆಟೋ ಪ್ರಯಾಣ'ದರ ಏರಿಕೆ.!Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags