Kannada News Now

1.7M Followers

ರೈತ ಬಾಂಧವರಿಗೆ ಗುಡ್‌ ನ್ಯೂಸ್: ʼPM Kisanʼ ಯೋಜನೆಯ 8ನೇ ಕಂತು ಶೀಘ್ರ ‌ಬಿಡುಗಡೆ, ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಈ ರೀತಿ ನೋಡಿ

29 Mar 2021.5:27 PM

ನವದೆಹಲಿ: ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ವಾರ್ಷಿಕವಾಗಿ 6 ​​ಸಾವಿರ ರೂಪಾಯಿಗಳನ್ನ ದೇಶದ ರೈತರ ಖಾತೆಗೆ ವರ್ಗಾಯಿಸುತ್ತೆ. ಸರ್ಕಾರವೂ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿಗಳನ್ನ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಮುಂದಿನ 8ನೇ ಕಂತಿನ ಮೊತ್ತ ಶೀಘ್ರದಲ್ಲೇ ಬಿಡುಗಡೆಯಾಗಿವ ನಿರೀಕ್ಷೆಯಿದೆ.

ಈ ಯೋಜನೆಯ ಲಾಭ ಪಡೆಯಲು ನೀವು ಸಹ ನೋಂದಾಯಿಸಿಕೊಂಡಿದ್ರೆ, ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಅನ್ನೋದನ್ನ ತಿಳಿಯೋದು ತುಂಬಾನೇ ಸುಲಭ. ಪಟ್ಟಿ ಪರಿಶೀಲಿಸಲು ಈ ಸುಲಭ ಹಂತಗಳನ್ನ ಅನುಸರಿಸಿ.

ಗದಗ ಜಿಲ್ಲೆಯಲ್ಲಿ ಒಂದೇ ಶಾಲೆಯ 14 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

1. ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ.

2. ಅದರ ಮುಖಪುಟದಲ್ಲಿ, ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನ ನೋಡುತ್ತೀರಿ.
3. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ನೀವು ಫಲಾನುಭವಿಗಳ ಪಟ್ಟಿಯ ಆಯ್ಕೆಯನ್ನ .
4. ನಂತ್ರ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನ ಆರಿಸಬೇಕಾಗುತ್ತೆ.
5. ಅಮೇಲೆ ನೀವು ಗೆಟ್ ರಿಪೋರ್ಟ್ . ಇದರ ನಂತ್ರ, ಫಲಾನುಭವಿಗಳ ಪೂರ್ಣ ಪಟ್ಟಿ ಕಾಣಿಸುತ್ತೆ, ಇದರಲ್ಲಿ ನೀವು ನಿಮ್ಮ ಹೆಸರನ್ನ ಪರಿಶೀಲಿಸ್ಬೋದು.

BIG BREAKING NEWS : ರಾಜ್ಯದ 7 ನಗರಸಭೆ, 3 ಪುರಸಭೆ ಹಾಗೂ 2 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆ : ಇಲ್ಲಿದೆ ಮಾಹಿತಿ

ನಿಮ್ಮ ಹೆಸರನ್ನ ಈ ರೀತಿ ನೋಂದಾಯಿಸಬಹುದು..!
1. ರೈತರು ಮೊದಲು https://pmkisan.gov.in/ ನಲ್ಲಿ ನೀಡಿರುವ ಫಾರ್ಮರ್ ಕಾರ್ನರ್ ಟ್ಯಾಬ್‌ʼನಲ್ಲಿ ಕ್ಲಿಕ್ ಮಾಡಬೇಕು. ಇಲ್ಲಿ ರೈತರಿಗೆ ತಮ್ಮನ್ನ ನೋಂದಾಯಿಸಿಕೊಳ್ಳುವ ಆಯ್ಕೆಯನ್ನ ನೀಡಲಾಗಿದೆ.
2. ಫಾರ್ಮರ್ ಕಾರ್ನರ್ ಟ್ಯಾಬ್‌ʼನಲ್ಲಿ ಹೊಸ ನೋಂದಣಿ ಆಯ್ಕೆಯನ್ನ .
3. ನೀವು ಹಾಗೆ ಹೊಸ ಪುಟ ತೆರೆಯುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನ ನಮೂದಿಸುವುದರಿಂದ ನೋಂದಣಿ ಫಾರ್ಮ್ ತೆರೆಯುತ್ತದೆ. ನೋಂದಣಿ ರೂಪದಲ್ಲಿ ಸಂಪೂರ್ಣ ಮಾಹಿತಿಯನ್ನ ಭರ್ತಿ ಮಾಡಿ. ಇದರಲ್ಲಿ, ನಿಮ್ಮ ಹೆಸರು, ಲಿಂಗ, ವರ್ಗ, ಆಧಾರ್ ಕಾರ್ಡ್, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ವಿಳಾಸ, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನ ನೀಡಬೇಕಾಗಿದೆ.
4. ಎಲ್ಲಾ ಮಾಹಿತಿಯನ್ನ ಭರ್ತಿ ಮಾಡಿದ ನಂತರ, ನೋಂದಣಿಗಾಗಿ ಫಾರ್ಮ್ ಅನ್ನು ಉಳಿಸಲು ಮತ್ತು ಸಲ್ಲಿಸಲು ಆಯ್ಕೆಯನ್ನು .

ಮುಳುಗುವ ಕಾಂಗ್ರೆಸ್ ಹಡಗಿಗೆ ಡಿ.ಕೆ.ಶಿವಕುಮಾರ್ ಕ್ಯಾಪ್ಟನ್ : ಸಚಿವ ಶ್ರೀರಾಮುಲು ವ್ಯಂಗ್ಯDisclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags