Kannada News Now
Kannada News Now

ಸರ್ಕಾರಿ ಉದ್ಯೋಗ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ʼನೌಕಾಪಡೆʼ ಸೇರಲು ಸುವರ್ಣಾವಕಾಶ.. ಈ ದಿನದಿಂದ ಅರ್ಜಿ ಪ್ರಕ್ರಿಯೆ ಆರಂಭ

ಸರ್ಕಾರಿ ಉದ್ಯೋಗ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ʼನೌಕಾಪಡೆʼ ಸೇರಲು ಸುವರ್ಣಾವಕಾಶ.. ಈ ದಿನದಿಂದ ಅರ್ಜಿ ಪ್ರಕ್ರಿಯೆ ಆರಂಭ
  • 45d
  • 0 views
  • 85 shares

ಡಿಜಿಟಲ್‌ ಡೆಸ್ಕ್‌: ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಭಾರತೀಯ ನೌಕಾಪಡೆಗೆ ಸೇರಲು ಉತ್ತಮ ಅವಕಾಶವಿದೆ. ಭಾರತೀಯ ನೌಕಾಪಡೆಯಲ್ಲಿ ಒಟ್ಟು 300 ಹುದ್ದೆಗಳಿಗೆ ಮೆಟ್ರಿಕ್ಯುಲೇಷನ್ ನೇಮಕಾತಿಯನ್ನ (MR) ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ಓದು
Zee News ಕನ್ನಡ

ಎಂಟು ರೂಪಾಯಿಯಷ್ಟು ಅಗ್ಗವಾಯಿತು ಪೆಟ್ರೋಲ್, ಇಂದು ಮಧ್ಯರಾತ್ರಿಯಿಂದಲೇ ಜಾರಿ

ಎಂಟು ರೂಪಾಯಿಯಷ್ಟು ಅಗ್ಗವಾಯಿತು ಪೆಟ್ರೋಲ್, ಇಂದು ಮಧ್ಯರಾತ್ರಿಯಿಂದಲೇ ಜಾರಿ
  • 3hr
  • 0 views
  • 20 shares

ನವದೆಹಲಿ : Petrol Price Today : ಹಣದುಬ್ಬರದ ನಡುವೆ ಜನಸಾಮಾನ್ಯರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಕೇಜ್ರಿವಾಲ್ ಸರ್ಕಾರವು (Kejriwal government) ಪೆಟ್ರೋಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದೆ.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ನೀವೂ ಅವಸರವಸರವಾಗಿ ʼಆಹಾರʼ ಸೇವಿಸ್ತೀರಾ...? ಹಾಗಾದ್ರೆ ತಪ್ಪದೆ ಇದನ್ನು ಓದಿ

ನೀವೂ ಅವಸರವಸರವಾಗಿ ʼಆಹಾರʼ ಸೇವಿಸ್ತೀರಾ...? ಹಾಗಾದ್ರೆ ತಪ್ಪದೆ ಇದನ್ನು ಓದಿ
  • 10hr
  • 0 views
  • 662 shares

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ.

ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ ಹೊಟ್ಟೆ ಸೇರುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಹಾನಿಯಾಗುತ್ತದೆ.

ಮತ್ತಷ್ಟು ಓದು

No Internet connection