Kannada News Now
Kannada News Now

Sbi Kissan credit card: ರೈತರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ?

Sbi Kissan credit card: ರೈತರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯ: ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ?
  • 36d
  • 0 views
  • 38 shares

ನವದೆಹಲಿ:ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ತಮ್ಮ ಕೃಷಿ ವೆಚ್ಚವನ್ನು ಎಸ್‌ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪೂರೈಸಲು ಸಕಾಲಿಕ ಮತ್ತು ಸಮರ್ಪಕ ಸಾಲವನ್ನು ನೀಡುತ್ತದೆ.

ಇದು ರೈತರ ಆಕಸ್ಮಿಕ ವೆಚ್ಚಗಳು ಮತ್ತು ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಸರಳ ವಿಧಾನದ ಮೂಲಕ ತಿಳಿಸುತ್ತದೆ ಮತ್ತು ಸಾಲಗಾರರಿಗೆ ಅವರ ಅಗತ್ಯಗಳ ಆಧಾರದ ಮೇಲೆ ಸಾಲವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಮತ್ತಷ್ಟು ಓದು
Kannada News Now
Kannada News Now

ಕರ್ಪೂರಿನ ಉಪಾಯ ನೋಡಿ ಹೇಗಿದೆ

ಕರ್ಪೂರಿನ ಉಪಾಯ ನೋಡಿ ಹೇಗಿದೆ
  • 2hr
  • 0 views
  • 38 shares

ಬಹಳಷ್ಟು ಜನ ಕರ್ಪೂರವನ್ನು ಪೂಜೆಯ ಬಳಕೆಗೆ ಎಂಬುದನ್ನು ತಿಳಿದಿರುತ್ತಾರೆ. ಆದ್ರೆ ಬರಿ ಪೂಜೆಗೆ ಸೀಮಿತವಾಗದೆ ಹಲವು ಮನೆಮದ್ದುಗಳಿಗೆ ಹಾಗೂ ದೈಹಿಕ ಸಮಸ್ಯೆಗಳ ನಿವಾರಣೆಗೆ ಕರ್ಪೂರ ಹೆಚ್ಚು ಸಹಕಾರಿಯಾಗಿದೆ. ಕರ್ಪುರವನ್ನು ಸೌಂದರ್ಯ ವೃದ್ಧಿಗೆ ಹೇಗೆ ಬಳಸಬೇಕು ಅನ್ನೋದನ್ನ ಒಮ್ಮೆ ತಿಳಿಯೋಣ ಬನ್ನಿ.

ಮತ್ತಷ್ಟು ಓದು
ಬಿಸಿ ಸುದ್ದಿ
ಬಿಸಿ ಸುದ್ದಿ

100 ವರ್ಷದ ನಂತರ ಬರುತ್ತಿರುವ ಕಾರ್ತಿಕ ಶನಿ ಅಮಾವಾಸ್ಯೆ ಡಿಸೇಂಬರ್ 4 ಹೀಗೆ ಮಾಡಿ ಮುಂದಿನ ವರ್ಷಪೂರ್ತಿ ಹಣ ಅರೋಗ್ಯ

100 ವರ್ಷದ ನಂತರ ಬರುತ್ತಿರುವ ಕಾರ್ತಿಕ ಶನಿ ಅಮಾವಾಸ್ಯೆ ಡಿಸೇಂಬರ್ 4 ಹೀಗೆ ಮಾಡಿ ಮುಂದಿನ ವರ್ಷಪೂರ್ತಿ ಹಣ ಅರೋಗ್ಯ
  • 6hr
  • 0 views
  • 94 shares

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ನಮಸ್ಕಾರ ಸ್ನೇಹಿತರೆ ಡಿಸೆಂಬರ್ 4 ನೇ ತಾರೀಕು ಅಂದರೆ ಶನಿವಾರದ ದಿನ ವಿಶೇಷವಾದ ಕಾರ್ತಿಕ ಅಮಾವಾಸ್ಯೆ ಬಂದಿದೆ ಈ ದಿನದಂದು ಸಣ್ಣಸಣ್ಣ ಕೆಲಸವನ್ನು ಪೂಜಾ ವಿಧಿವಿಧಾನಗಳನ್ನು ಪಾಲಿಸಿದ್ದೇ ಆದಲ್ಲಿ ಸರ್ವಪಿತೃ ದೋಷಗಳು ಕಳೆದುಹೋಗುತ್ತದೆ ಆಯಸ್ಸು ಆರೋಗ್ಯ ಎಲ್ಲವೂ ಕೂಡ ವೃದ್ಧಿಯಾಗುತ್ತದೆ ಜಾತಕ ದೋಷ ತೊಲಗಿ ನಿಮಗೆ ಸರ್ವಸಂಪತ್ತು ವೃದ್ಧಿಯಾಗುತ್ತದೆ ಸೂರ್ಯದೇವ ಸಾಕ್ಷಾತ್ ಮಹಾಲಕ್ಷ್ಮಿ ಇವರ ಅನುಗ್ರಹದಿಂದ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಈ ಒಂದು ಕಾರ್ತಿಕ ಅಮಾವಾಸ್ಯೆಯ ದಿನ ಯಾವ ಪೂಜೆಯನ್ನು ಮಾಡಬೇಕು ಯಾವ ಸಣ್ಣ ಕೆಲಸವನ್ನು ಮಾಡಿದರೆ ನೀವು ಅದ್ಭುತ ಫಲವನ್ನು ಪಡೆಯಬಹುದು ಅಂತ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ

ಕಾರ್ತಿಕ ಮಾಸದ ಅಮಾವಾಸ್ಯೆಯ ಪ್ರತ್ಯೇಕತೆ ಏನು ಅಂತ ನೋಡುವುದಾದರೆ ಕಾರ್ತಿಕ ಅಮಾವಾಸ್ಯೆ ದಿನ ಬೆಳಗಿನ ಜಾವ ನದಿಗೆ ತೆರಳಿ ನದಿ ಸ್ನಾನವನ್ನು ಯಾರು ಆಚರಿಸುತ್ತಾರೆ ಅಂತವರಿಗೆ ಕಾರ್ತಿಕ ಮಾಸದ ಅಷ್ಟು ದಿನವೂ ಸಹ ನದಿ ಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಅಂತ ಪುರಾಣದಲ್ಲಿ ತಿಳಿಸಲಾಗಿದೆ ಆದ್ದರಿಂದ ಕಾರ್ತಿಕಮಾಸದಲ್ಲಿ ನದಿ ಸ್ನಾನ ಮಾಡುವುದಕ್ಕೆ ಯಾರಿಗೆ ಆಗುವುದಿಲ್ಲ ಅಂತವರು ಈ ಅಮವಾಸ್ಯೆಯ ದಿನ ನದಿಗೆ ತೆರಳಿ ನದಿ ಸ್ನಾನ ಮಾಡಬೇಕು ಹಾಗೆ ಈ ಅಮಾವಾಸ್ಯೆಯ ದಿನ ಅನ್ನದಾನವನ್ನು ಮಾಡಿದರೆ ಬಹಳ ಶುಭ ವಸ್ತ್ರದಾನವನ್ನು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ

ಎಲ್ಲಕ್ಕಿಂತ ಶ್ರೇಷ್ಠ ಅನ್ನದಾನ ಆದ್ದರಿಂದ ಕಾರ್ತಿಕ ಅಮಾವಾಸ್ಯೆಯ ದಿನ ಅನ್ನದಾನವನ್ನು ಮಾಡಿದರೆ ನಿಮಗೆ ಇರುವಂತಹ ಎಲ್ಲಾ ದರಿದ್ರತನ ದೂರವಾಗಿ ನಿಮ್ಮ ಜಾತಕದಲ್ಲಿ ಇರುವ ದೋಷ ತೊಲಗಿ ಹೋಗುತ್ತದೆ ಅನ್ನದಾನ ಸಾಧ್ಯ ಆಗಿಲ್ಲ ಅನ್ನುವವರು ವಸ್ತ್ರದಾನವನ್ನು ಮಾಡಬಹುದು ಇದು ಯಾವ ದಾನವನ್ನು ಮಾಡಲು ಸಾಧ್ಯ ಇಲ್ಲ ಎನ್ನುವವರು ಸ್ವಲ್ಪ ಮೊಸರು ಅನ್ನವನ್ನು ದಾನ ಮಾಡಬೇಕು ಹೀಗೆ ಮಾಡಿದರೂ ಸಹ ನಿಮಗೆ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ ಹಾಗೆ ಮರಣ ಹೊಂದಿದ ಹಿರಿಯರನ್ನು ಸ್ಮರಿಸುತ್ತ ಮನೆಯ ಯಜಮಾನಿ ದಕ್ಷಿಣ ದಿಕ್ಕಿಗೆ ತಿರಿಗಿ ಕಪ್ಪು ಎಳ್ಳನ್ನು ನೀರಿಗೆ ಬೆರೆಸಿ ಈ ನೀರನ್ನು ತರ್ಪಣದ ರೀತಿ ಬಿಡಬೇಕು ಹೀಗೆ ಮಾಡಿದರು ಸಹ ಪಿತೃದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಪಿತೃದೋಷ ಪಿತೃಶಾಪ ಗಳು ದೂರವಾಗುತ್ತವೆ ಕಾರ್ತಿಕ ಅಮಾವಾಸ್ಯೆ ದಿನ ಊಟ ಅಂದರೆ ಭೋಜನ ಮಾಡಬಾರದು ಹಗಲು ಮಾತ್ರ ಊಟವನ್ನು ಸೇವನೆ ಮಾಡಬೇಕು ಹಾಗೆ ಹಸಿವಿನಿಂದ ಆಯಾಸದಿಂದ ಬಂದವರಿಗೆ ತಪ್ಪದೇ ಊಟವನ್ನು ಬಡಿಸಬೇಕು ಹೀಗೆ ಮಾಡಿದರು ಕೂಡ ನೀವು ಅನ್ನ ದಾನ ಮಾಡಿದಷ್ಟೇ ಪುಣ್ಯ ಪ್ರಾಪ್ತಿ ಆಗುತ್ತದೆ ಹಾಗೆ ಅಮಾವಾಸ್ಯೆ ಎನ್ನುವುದು ಸೂರ್ಯನಿಗೆ ಪ್ರಿಯವಾದ ದಿನ ಹಾಗೆ ಸೂರ್ಯನು ಹುಟ್ಟಿದ ದಿನ ಹೀಗಾಗಿ ಕಾರ್ತಿಕ ಅಮಾವಾಸ್ಯೆ ದಿನ ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು ನೀರನ್ನು ತೆಗೆದುಕೊಂಡು ಇದಕ್ಕೆ ಕೆಂಪು ಚಂದನದ ಪುಡಿಯನ್ನು ಸೇರಿಸಿ ಕೆಂಪು ಫಲಪುಷ್ಪ ಬೆರೆಸಿ ಈ ನೀರನ್ನು ಪೂರ್ವ ದಿಕ್ಕಿಗೆ ತಿರಿಗಿ ನೀರನ್ನು ನೀಡಬೇಕು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ ಆರೋಗ್ಯ ಅನ್ನೋದು ವರ್ಷಪೂರ್ತಿ ಉತ್ತಮವಾಗಿರುತ್ತದೆ ಹಾಗೆ ಐಶ್ವರ್ಯ ಸಿದ್ದಿ ಗೋಸ್ಕರ ನೀವು ಗಜಲಕ್ಷ್ಮಿ ದೇವಿಗೆ ಅಮಾವಾಸ್ಯೆಯ ದಿನ ಯಾವ ರೀತಿ ಪೂಜೆ ಮಾಡಬೇಕು

ಅನ್ನುವುದಾದರೆ ನೀವು ಅವತ್ತಿನ ದಿನ ನವಧಾನ್ಯಗಳ ಪರಿಹಾರವನ್ನು ಮಾಡಿಕೊಳ್ಳಬೇಕು ಅವತ್ತಿನ ದಿನ ವಿಶೇಷವಾದ ಸ್ನಾನ ಮಾಡಿ ಇದನ್ನು ಆಚರಣೆ ಮಾಡಬೇಕು ಲಕ್ಷ್ಮಿ ದೇವಿಯ ಫೋಟೋ ಮುಂದೆ ಅದರಲ್ಲೂ ಗಜಲಕ್ಷ್ಮಿ ದೇವಿಯ ಫೋಟೋ ಮುಂದೆ ವಿಶೇಷವಾಗಿ ತಾವರೆ ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಬೇಕು ನವಧಾನ್ಯ ವನ್ನು ನೀರಿಗೆ ಹಾಕಿ ದೇವಿಗೆ ನೈವೇದ್ಯವನ್ನು ಆವೊಂದು ನವಧಾನ್ಯ ವನ್ನು ದೇವಿಗೆ ಅರ್ಪಿಸಬೇಕು ಆನಂತರ ಪೂಜೆ ಮುಗಿದ ನಂತರ ನವಧಾನ್ಯ ಒಂದು ಪರಿಶುದ್ಧ ಜಾಗದಲ್ಲಿ ಹಾಕಬೇಕು ಈ ಕಾಳು ಮೊಳಕೆ ಬಂದ ನಂತರ ಹಸುವಿಗೆ ತಿನ್ನಿಸಬೇಕು ಹೀಗೆ ಮಾಡಿದರೆ ನಿಮಗೆ ವರ್ಷಪೂರ್ತಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮಗೆ ಆಗುತ್ತದೆ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ

ಈ ಪೂಜೆಯನ್ನು ಐಶ್ವರ್ಯ ಸಿದ್ಧಿ ಪೂಜೆ ಅಂತಲೂ ಕರೆಯಲಾಗುತ್ತದೆ ಗಜಲಕ್ಷ್ಮಿ ದೇವಿಗೆ ಈ ವಿಧವಾದ ನವಧಾನ್ಯ ಪೂಜೆಯನ್ನು ಮಾಡಿದ್ದೆ ಆದಲ್ಲಿ ಸಂಪೂರ್ಣವಾಗಿ ಹಣಕಾಸಿನ ಸಂಕಷ್ಟಗಳು ಕಳೆದುಹೋಗುತ್ತದೆ ಯಾರಿಗೆ ಸಾಲಗಳು ವಿಪರೀತವಾಗಿರುತ್ತದೆ ಕೈ ಅಲ್ಲಿ ದುಡ್ಡು ನಿಲ್ಲುತ್ತಾ ಇರುವುದಿಲ್ಲವೋ ಅಂತವರು ಈ ಒಂದು ಪರಿಹಾರವನ್ನು ಆರ್ಥಿಕ ಅಮಾವಾಸ್ಯೆಯ ದಿನ ಮಾಡಬಹುದು ಹಾಗೆ ಭಯಂಕರವಾದತಹ ಪಿತೃದೋಷ ಪಿತೃ ಶಾಪ ಆಗಿದ್ದರೆ ಅಂಥವರು ಈ ದೋಷವನ್ನು ಕಳೆಯಲು ಈ ದಿನದಂದು ಸಂಕಲ್ಪವನ್ನು ಮಾಡಿಕೊಂಡು ಯಾರಿಗಾದರೂ ಬ್ರಾಹ್ಮಣರಿಗೆ ಹಸಿ ಹಾಲನ್ನು ದಾನ ಕೊಡಬೇಕು ಹಾಗೆ ಸಾಸಿವೆ ಎಣ್ಣೆಯನ್ನು ಹಾಕಿ 8 ಬತ್ತಿಗಳನ್ನು ಬಿಡಿಬಿಡಿಯಾಗಿ ಇಟ್ಟು ಹರಣಿ ವೃಕ್ಷದ ಮೇಲೆ ದೀಪವನ್ನು ಬೆಳೆಸಬೇಕು

ಈ ಒಂದು ದೀಪಾ ರಾಧನೆಯನ್ನು ಮಾಡಿದರು ಕೂಡ ಪಿತೃ ದೇವತೆಗಳ ಅನುಗ್ರಹ ಅನ್ನೋದು ಪ್ರಾಪ್ತಿಯಾಗುತ್ತದೆ ಜೀವನದಲ್ಲಿ ಪಿತೃಗಳ ಶಾಪ ಪಿತೃಗಳ ದೋಷ ಇತ್ತು ಅನ್ನುವುದಾದರೆ ನಾವು ಮಾಡಿದಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಅನ್ನುವುದು ಸಿಗುತ್ತಾ ಇರುವುದಿಲ್ಲ ವಂಶಪಾರಂಪರಿಕವಾಗಿ ಕಷ್ಟಗಳು ಬೆಳೆಯುತ್ತಾ ಹೋಗುತ್ತವೆ ಇದರಿಂದ ಎಲ್ಲ ಸಮಸ್ಯೆಗಳು ದೋಷಗಳು ಕಳೆಯಬೇಕು ಎಂದು ಅನ್ನುವುದಾದರೆ ಈ ಕಾರ್ತಿಕ ಅಮಾವಾಸ್ಯೆ ದಿನ ಡಿಸೆಂಬರ್ 4 ನೇ ತಾರೀಕು ಈ ರೀತಿಯಾದಂತಹ ಪೂಜಾ ವಿಧಿ ವಿಧಾನಗಳನ್ನು ಪಾಲಿಸಬೇಕು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೂ ಈ ವಿಶೇಷ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ ಧನ್ಯವಾದಗಳು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ.

ಮತ್ತಷ್ಟು ಓದು

No Internet connection