Kannada News Now

1.8M Followers

School Holidays List : ಶಾಲಾ ಮಕ್ಕಳಿಗೆ ʼದಸರಾ ಹಾಗೂ ಬೇಸಿಗೆ ರಜೆʼ ಘೋಷಣೆ : ಇಲ್ಲಿದೆ ʼಶಿಕ್ಷಣ ಇಲಾಖೆʼ ನೀಡಿದ ʼರಜಾ ದಿನʼಗಳ ಪಟ್ಟಿ.!!

07 Sep 2021.5:05 PM

ಡಿಜಿಟಲ್‌ ಡೆಸ್ಕ್ :‌ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ(Dussehra holiday) ಹಾಗೂ ಬೇಸಿಗೆ ರಜೆ(summer holiday)ಯನ್ನ ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10 ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು, 20 ರವರೆಗೆ ಇರಲಿದೆ.

ಅಂದ್ರೆ ಬರೋಬ್ಬರಿ 10 ದಿನಗಳ ದಸರಾ ರಜೆ ಘೋಷಿಸಲಾಗಿದೆ. ಅಂದ್ಹಾಗೆ, ಈ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ.

ಇನ್ನು ಬೇಸಿಗೆ ರಜೆಯ ಘೋಷಣೆ ಮಾಡಿದ್ದು, ಮುಂದಿನ ವರ್ಷ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಇರಲಿದೆ. ಅದ್ರಂತೆ, 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದಲ್ಲಿ ಒಟ್ಟು 223 ದಿನಗಳು ಕಲಿಕಾ ಪ್ರಕ್ರಿಯೆಗೆ ಲಭ್ಯವಿದ್ದು, ಮಕ್ಕಳಿಗೆ 66 ದಿನಗಳ ಕಾಲ ರಜೆಗಳನ್ನ ನೀಡಲಾಗಿದೆ.

Breaking news : ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ : ಛತ್ತೀಸ್‌ಗಢದ ಸಿಎಂ ತಂದೆ ʼನಂದಕುಮಾರ್ʼ ಅರೆಸ್ಟ್

ಇಂದಿನ ರಾಶಿ ಭವಿಷ್ಯ ನೋಡಿ (7 ಸೆಪ್ಟೆಂಬರ್ 2021)ಮಂಗಳವಾರ

'ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ' : ಬಿಜೆಪಿ ನಾಯಕರಿಗೆ ಕುಟುಕಿದ ಡಿ.ಕೆ.ಶಿವಕುಮಾರ್

ನೀರವ್ ಮೋದಿಯ ಸೋದರ ಮಾವ ಮಾಯಾಂಕ್ ಮೆಹ್ತಾ ವಿರುದ್ಧದ ಎಲ್ಲಾ ಜಾಮೀನು ರಹಿತ ವಾರಂಟ್‌ಗಳನ್ನು ರದ್ದುಗೊಳಿಸಿದ ವಿಶೇಷ ನ್ಯಾಯಾಲಯ

Breaking News : ನಾಳೆ ಪ್ರಧಾನಿ ಮೋದಿ ಸಂಪುಟದ ಮಹತ್ವದ ಸಭೆ : ಕಾಶ್ಮೀರದ ಪರಿಸ್ಥಿತಿ ಸೇರಿ ಹಲವು ವಿಷಯಗಳ ಕುರಿತು ಚರ್ಚೆ

ನಾನು ʼಆ ಪದʼ ಬಳಸಬಾರದು ಸುಮ್ಮನಿರಪ್ಪ : ಮಾಜಿ ಸಿಎಂ ಸಿದ್ಧರಾಮಯ್ಯ ʼಈ ರೀತಿʼ ಹೇಳಿದ್ದು ಯಾರಿಗೆ ಗೊತ್ತಾ?

JNU recruitment : ಅತಿಥಿ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನDisclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags