Kannada News Now
Kannada News Now

Shocking News : ದೇಹದಲ್ಲಿ ಡೆಂಗ್ಯೂ ಇಲ್ಲದಿದ್ರು, ಕಡಿಮೆಯಾಗ್ತಿದ್ಯಂತೆ ರಕ್ತದಲ್ಲಿನ ʼಪ್ಲೇಟ್‌ಲೆಟ್ಸ್‌ʼ ಪ್ರಮಾಣ..! ಕಾರಣವೇನು ಗೊತ್ತಾ?

Shocking News : ದೇಹದಲ್ಲಿ ಡೆಂಗ್ಯೂ ಇಲ್ಲದಿದ್ರು, ಕಡಿಮೆಯಾಗ್ತಿದ್ಯಂತೆ ರಕ್ತದಲ್ಲಿನ ʼಪ್ಲೇಟ್‌ಲೆಟ್ಸ್‌ʼ ಪ್ರಮಾಣ..! ಕಾರಣವೇನು ಗೊತ್ತಾ?
  • 31d
  • 0 views
  • 62 shares

ಡಿಜಿಟಲ್‌ ಡೆಸ್ಕ್‌ : ದೇಶದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಕರ್ನಾಟಕ, ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೊಳ್ಳೆ ಕಚ್ಚಿದ ನಂತ್ರ ಜ್ವರದಿಂದ ಪ್ರಾರಂಭವಾಗುವ ಈ ರೋಗದಲ್ಲಿ ಕ್ರಮೇಣ ರೋಗಿಯ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುತ್ವೆ.

ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಮತ್ತಷ್ಟು ಓದು
Zee News ಕನ್ನಡ

COVID-19 ನ Omicron ರೂಪಾಂತರವು ಎಷ್ಟು ಅಪಾಯಕಾರಿ?

COVID-19 ನ Omicron ರೂಪಾಂತರವು ಎಷ್ಟು ಅಪಾಯಕಾರಿ?
  • 5hr
  • 0 views
  • 123 shares

ನವದೆಹಲಿ: COVID-19 ನ ಹೊಸ ಓಮಿಕ್ರಾನ್ ರೂಪಾಂತರದ ಹೆಚ್ಚುತ್ತಿರುವ ಭಯದ ನಡುವೆ, ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷೆ ಏಂಜೆಲಿಕ್ ಕೋಟ್ಜಿ ಅವರು ಶನಿವಾರದಂದು ಹೊಸ ರೂಪಾಂತರವು ಸೌಮ್ಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಹೇಳಿದರು.

ಮತ್ತಷ್ಟು ಓದು
Zee News ಕನ್ನಡ

PM kisan: ಈ ಕೆಲಸ ಮಾಡಿದರೆ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ಬದಲು ಸಿಗಲಿದೆ 36,000 ರೂ.

PM kisan: ಈ ಕೆಲಸ ಮಾಡಿದರೆ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ಬದಲು ಸಿಗಲಿದೆ 36,000 ರೂ.
  • 12hr
  • 0 views
  • 2.1k shares

ನವದೆಹಲಿ : PM kisan Man dhan Yojna : ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) ಫಲಾನುಭವಿಗಳಿಗೆ ಸಿಹಿಸುದ್ದಿ ಇದೆ. ಈಗ ಈ ಯೋಜನೆಯಡಿ ರೈತರು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.

ಮತ್ತಷ್ಟು ಓದು

No Internet connection

Link Copied