Kannada News Now

1.8M Followers

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 'ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ'ಯಲ್ಲಿ ಖಾಲಿ ಇರುವ 8,883 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

30 Aug 2021.1:56 PM

ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗಾಗಿ ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಿದೆ. 8,883 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.

ಬಸ್ ಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಓಡಿಸಿ ಪುಂಡಾಟ : ಯುವಕನಿಗೆ ಸಾರ್ವಜನಿಕರಿಂದ ಬಿತ್ತು ಸಕತ್ ಗೂಸ

ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, 8883 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಹುದ್ದೆಗಳ ವಿವರ, ವೇತನ ಶ್ರೇಣಿ ಈ ಕಳಗಿನಂತಿದೆ.

Price Hike : ಹೊಸ ಕಾರು ಖರೀದಿಸೋ ಯೋಚನೆಯಲ್ಲಿದ್ದವರಿಗೆ ಬಿಗ್ ಶಾಕ್ : ಮತ್ತೆ ಮಾರುತಿ ಸುಜುಕಿ ಕಾರಿನ ಬೆಲೆ ಹೆಚ್ಚಳ.!

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

 • ಎಕ್ಸಿಕ್ಯೂಟಿವ್ ಡೈರೆಕ್ಟರ್ - 01, ರೂ.74400 - 109600
 • ಜಾಯಿಂಟ್ ಡೈರೆಕ್ಟರ್ ( ಹೆಚ್ ಆರ್/ಅಡ್ಮಿನ್ ) - 01, ರೂ.74400 - 109600
 • ಸುಪರಿಡೆಂಟ್ ಇಂಜಿನಿಯರ್ - 01, ರೂ.74400 - 109600
 • ಎಫ್ ಡಿಎ ಕಂ ಕಂಪ್ಯೂಟರ್ ಆಪರೇಟರ್ - 716, ರೂ.27,650 - 52650
 • ಸ್ಟೆನೋಗ್ರಾಫರ್ - 01, ರೂ.27650 - 52650
 • ಎಸ್ ಡಿ ಎ ಕಂ ಕಂಪ್ಯೂಟರ್ ಆಪರೇಟರ್ - 33, ರೂ.21400 -42000
 • ಡ್ರೈವರ್ - 19, ರೂ.21400 -42000
 • ವಾಚ್ ಮ್ಯಾನ್ / ಡಿ ಗ್ರೂಪ್ - 2098, ರೂ.17,000 - 28950
 • ಅಟಲ್ ಬಿಗಾರಿ ವಾಜಪೇಯಿ ವಸತಿ ಶಾಲೆಯ ಪ್ರಿನ್ಸಿಪಾಲ್ - 14, ರೂ.52650 - 97100
 • ಪ್ರಿನ್ಸಿಪಾಲ್ - ಕೆಆರ್ ಇಐಎಸ್ ವಸತಿ ಶಾಲೆ - 783, ರೂ.43100 - 83900
 • ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಉಪ ಪ್ರಾಂಶುಪಾಲರು - 14, ರೂ.43100 - 83900
 • ಕನ್ನಡ ಭಾಷಾ ಶಿಕ್ಷಕರು - 813, ರೂ.33450 - 62600
 • ಇಂಗ್ಲೀಷ್ ಭಾಷಾ ಶಿಕ್ಷಕರು - 813, ರೂ.33450 - 62600
 • ಹಿಂದಿ ಭಾಷಾ ಶಿಕ್ಷಕರು - 813, ರೂ.33450 -62600
 • ವಿಜ್ಞಾನ ವಿಷಯ ಶಿಕ್ಷಕರು - 838, 33450 - 62600
 • ಗಣಿತ ಶಿಕ್ಷಕರು - 813, ರೂ.33450 - 62600
 • ಸಮಾಜ ವಿಜ್ಞಾನ ಶಿಕ್ಷಕರು - 808, ರೂ.33450 -62600
 • ಗಣಕಯಂತ್ರ ಶಿಕ್ಷಕರು - 808, ರೂ.33450 -62600
 • ದೈಹಿಕ ಶಿಕ್ಷಕರು - 808, ವೇತನ ಶ್ರೇಣಿ ರೂ.33450 -62600
 • ಆರ್ಟ್ ಮತ್ತು ಕ್ರಾಫ್ಟ್ ಶಿಕ್ಷಕರು - 495, ರೂ.30345 - 58250
 • ಸಂಗೀತ ಶಿಕ್ಷಕರು - 793, ರೂ.33450 - 62600
 • ವಾರ್ಡೆನ್ - 712, ರೂ.27650 - 52650
 • ಸ್ಟಾಫ್ ನರ್ಸ್ - 405, ರೂ.33450-62600
 • ಕುಕ್ - 2039, ರೂ.18600 - 32600
 • ಅಸಿಸ್ಟೆಂಟ್ ಕುಕ್ - 1512, ರೂ.17000 - 28950
 • ಸ್ವೀಪರ್ - 1728, ರೂ.17000 - 28950
 • ಲೈಬ್ರರಿಯನ್ - 14, ರೂ.30350 - 58250

https://drive.google.com/file/d/1Lrki4sbauAyfUlh4f-akoF2cL-wA-z-L/view ಈ ಕುರಿತಂತೆ ನೋಟಿಫಿಕೇಷನ್ ಈ ಲಿಂಕ್ ನಲ್ಲಿ ಪರಿಶೀಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸದ್ಯದಲ್ಲೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ.

BIG NEWS : ವಿಜಯಪುರದಲ್ಲಿ ಅತ್ಯಾಚಾರ ಆರೋಪಿ ಠಾಣೆಯಲ್ಲೇ ಆತ್ಮಹತ್ಯೆ ಕೇಸ್ : ನಾಲ್ವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags