Sunday, 22 Nov, 9.29 am Kannada News Now

ಭಾರತ
ವಾಹನ ಸವಾರರಿಗೆ 'ಶಾಕಿಂಗ್‌ ನ್ಯೂಸ್' : ಸತತ ಮೂರನೇ ದಿನವೂ 'ಪೆಟ್ರೋಲ್​, ಡೀಸೆಲ್'​ ಬೆಲೆ ಹೆಚ್ಚಳ..!

ಡಿಜಿಟಲ್‌ಡೆಸ್ಕ್‌: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಸತತ ಮೂರನೇ ದಿನವೂ ಪೆಟ್ರೋಲ್ ಹಾಗೂ ಡಿಸೇಲ್‌ ಬೆಲೆಯಲ್ಲಿ ಹೆಚ್ಚಳ ಕಂಡಿದೆ.ಮುಂಬೈನಲ್ಲಿ ಭಾನುವಾರ ಅಂದರೆ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ಗೆ 88.09 ₹ , ಪ್ರತಿ ಲೀಟರ್‌ ಡೀಸೆಲ್ 77.34₹ ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ 84.10₹ , ಡೀಸೆಲ್ ದರ 75.14 ₹ ರೂ ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಮಂಗಳೂರಿನಲ್ಲಿ 83.30 ₹ಗೆ ಪೆಟ್ರೋಲ್‌ 74.37 ₹ಗೆ ಡೀಸೆಲ್ ಮಾರಾಟವಾಗುತ್ತಿದೆ.

ಆಗ್ರಾ 81.56 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಅಹಮದಾಬಾದ್ 78.84 ರೂ/ಎಲ್ +0.17 (ಪೆಟ್ರೋಲ್ ದರ ಬದಲಾವಣೆ)
ಅಲಹಾಬಾದ್ 81.82 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಔರಂಗಾಬಾದ್ 89.32 ರೂ/ಎಲ್ +0.16 (ಪೆಟ್ರೋಲ್ ದರ ಬದಲಾವಣೆ)
ಬೆಂಗಳೂರು 84.10 ರೂ/ಎಲ್ +0.18 (ಪೆಟ್ರೋಲ್ ದರ ಬದಲಾವಣೆ)
ಭೋಪಾಲ್ 89.09 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಭುವನೇಶ್ವರ 81.98 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಚಂಡೀಗಢ 78.36 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಚೆನ್ನೈ 84.46 ರೂ/L +0.15 (ಪೆಟ್ರೋಲ್ ದರ ಬದಲಾವಣೆ)
ಕೊಯಮತ್ತೂರ್ 84.96 ರೂ/L +0.15 (ಪೆಟ್ರೋಲ್ ದರ ಬದಲಾವಣೆ)
ಡೆಹರಾಡೂನ್ 82.41 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ದೆಹಲಿ 81.3 ರೂ/ಎಲ್ +0.15 (ಪೆಟ್ರೋಲ್ ದರ ಬದಲಾವಣೆ)
ಈರೋಡ್ 85.03 ರೂ/L +0.15 (ಪೆಟ್ರೋಲ್ ದರ ಬದಲಾವಣೆ)
ಗುರ್ಗಾಂವ್ 79.63 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಗುವಾಹಾಟಿ 85.21 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಹೈದರಾಬಾದ್ 84.64 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಇಂದೋರ್ 89.17 ರೂ/L +0.18 (ಪೆಟ್ರೋಲ್ ದರ ಬದಲಾವಣೆ)
ಜೈಪುರ 88.61 ರೂ/L +0.18 (ಪೆಟ್ರೋಲ್ ದರ ಬದಲಾವಣೆ)
ಜಮ್ಮು 81.6 6 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಜಮ್ಶೆಡ್ ಪುರ 80.97 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಕಾನ್ಪುರ 81.53 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಕೊಲ್ಲಾಪುರ 88.31 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಕೋಲ್ಕತಾ 82.95 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಕೋಝಿಕೋಡ್ 81.82 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಲಖನೌ 81.76 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಲುಧಿಯಾನ 83.14 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಮಧುರೈ 85.02 ರೂ/L +0.15 (ಪೆಟ್ರೋಲ್ ದರ ಬದಲಾವಣೆ)
ಮಂಗಳೂರು 83.30 ರೂ/ಎಲ್ +0.18 (ಪೆಟ್ರೋಲ್ ದರ ಬದಲಾವಣೆ)
ಮುಂಬೈ 88.09 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಮೈಸೂರು 83.66 ರೂ/ಎಲ್ +0.17 (ಪೆಟ್ರೋಲ್ ದರ ಬದಲಾವಣೆ)
ನಾಗ್ಪುರ 88.59 ರೂ/ಎಲ್ +0.16 (ಪೆಟ್ರೋಲ್ ದರ ಬದಲಾವಣೆ)
ನಾಶಿಕ್ 88.56 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ಪಾಟ್ನಾ 84.01 ರೂ/L +0.14 (ಪೆಟ್ರೋಲ್ ದರ ಬದಲಾವಣೆ)
ಪುಣೆ 87.80 ರೂ/L +0.16 (ಪೆಟ್ರೋಲ್ ದರ ಬದಲಾವಣೆ)
ರಾಯಪುರ 80.22 ರೂ/ಎಲ್ +0.16 (ಪೆಟ್ರೋಲ್ ದರ ಬದಲಾವಣೆ)
ರಾಜ್ ಕೋಟ್ 78.60 ರೂ/ಎಲ್ +0.16 (ಪೆಟ್ರೋಲ್ ದರ ಬದಲಾವಣೆ)
ರಾಂಚಿ 81.01 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಸೇಲಂ 85.27 ರೂ/L +0.15 (ಪೆಟ್ರೋಲ್ ದರ ಬದಲಾವಣೆ)
ಶಿಮ್ಲಾ 80.16 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ಶ್ರೀನಗರ 85.22 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ಸೂರತ್ 78.67 ರೂ/L +0.19 (ಪೆಟ್ರೋಲ್ ದರ ಬದಲಾವಣೆ)
ಥಾಣೆ 88.05 ರೂ/L +0.20 (ಪೆಟ್ರೋಲ್ ದರ ಬದಲಾವಣೆ)
ತಿರುಚ್ಚಿ 84.75 ರೂ/L +0.17 (ಪೆಟ್ರೋಲ್ ದರ ಬದಲಾವಣೆ)
ವಡೋದರಾ 78.33 ರೂ/L +0.19 (ಪೆಟ್ರೋಲ್ ದರ ಬದಲಾವಣೆ)
ವಾರಣಾಸಿ 82.25 ರೂ/L +0.20 (ಪೆಟ್ರೋಲ್ ದರ ಬದಲಾವಣೆ)
ವಿಶಾಖಪಟ್ಟಣಂ 86.11 ರೂ/ಎಲ್ +0.20 (ಪೆಟ್ರೋಲ್ ದರ ಬದಲಾವಣೆ)
ಫರೀದಾಬಾದ್ 79.92 ರೂ/ಎಲ್ +0.16 (ಪೆಟ್ರೋಲ್ ದರ ಬದಲಾವಣೆ)
ಗಾಜಿಯಾಬಾದ್ 81.73 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ನೋಯ್ಡಾ 81.8 ರೂ/L +0.13 (ಪೆಟ್ರೋಲ್ ದರ ಬದಲಾವಣೆ)
ತಿರುವನಂತಪುರಂ 83.21 ರೂ/ಎಲ್ +0.32 (ಪೆಟ್ರೋಲ್ ದರ ಬದಲಾವಣೆ)

ಆಗ್ರಾ 71.08 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಅಹಮದಾಬಾದ್ 76.3 ₹ /L +0.22 (ಡಿಸೇಲ್‌ ದರ ಬದಲಾವಣೆ)
ಅಲಹಾಬಾದ್ 71.37 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಔರಂಗಾಬಾದ್ 78.57 ರೂ/ಎಲ್ +0.22 (ಡಿಸೇಲ್‌ ದರ ಬದಲಾವಣೆ)
ಬೆಂಗಳೂರು 75.14 ರೂ/L +0.23 (ಡಿಸೇಲ್‌ ದರ ಬದಲಾವಣೆ)
ಭೋಪಾಲ್ 78.50 ರೂ/L +0.22 (ಡಿಸೇಲ್‌ ದರ ಬದಲಾವಣೆ)
ಭುವನೇಶ್ವರ 77.18 ರೂ/L +0.23 (ಡಿಸೇಲ್‌ ದರ ಬದಲಾವಣೆ)
ಚಂಡಿಗಡ 70.63 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಚೆನ್ನೈ 76.37 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಕೊಯಮತ್ತೂರ್ 76.88 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಡೆಹರಾಡೂನ್ 71.62 ರೂ/L +0.18 (ಡಿಸೇಲ್‌ ದರ ಬದಲಾವಣೆ)
ದೆಹಲಿ 70.88 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಈರೋಡ್ 76.95 ರೂ/L +0.19 (ಡಿಸೇಲ್‌ ದರ ಬದಲಾವಣೆ)
ಗುರ್ಗಾಂವ್ 71.53 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಗುವಾಹಾಟಿ 77.86 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಹೈದರಾಬಾದ್ 77.3 5 ರೂ/L +0.23 (ಡಿಸೇಲ್‌ ದರ ಬದಲಾವಣೆ)
ಇಂದೋರ್ 78.59 ರೂ/L +0.22 (ಡಿಸೇಲ್‌ ದರ ಬದಲಾವಣೆ)
ಜೈಪುರ 79.78 ರೂ/L +0.23 (ಡಿಸೇಲ್‌ ದರ ಬದಲಾವಣೆ)
ಜಮ್ಮು 71.62 ರೂ/L +0.21 (ಡಿಸೇಲ್‌ ದರ ಬದಲಾವಣೆ)
ಜಮ್ಶೆಡ್ ಪುರ 74.99 ರೂ/ಎಲ್ +0.22 (ಡಿಸೇಲ್‌ ದರ ಬದಲಾವಣೆ)
ಕಾನ್ಪುರ ್ 71.06 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಕೊಲ್ಲಾಪುರ 76.43 ರೂ/ಎಲ್ +0.21 (ಡಿಸೇಲ್‌ ದರ ಬದಲಾವಣೆ)
ಕೋಲ್ಕತ್ತಾ 74.45 ರೂ/L +0.21 (ಡಿಸೇಲ್‌ ದರ ಬದಲಾವಣೆ)
ಕೋಝಿಕೋಡ್ 75.06 ರೂ/ಎಲ್ +0.22 (ಡಿಸೇಲ್‌ ದರ ಬದಲಾವಣೆ)
ಲಕ್ನೋ 71.3 ₹ /L +0.17 (ಡಿಸೇಲ್‌ ದರ ಬದಲಾವಣೆ)
ಲುಧಿಯಾನ 73.07 ರೂ/L +0.21 (ಡಿಸೇಲ್‌ ದರ ಬದಲಾವಣೆ)
ಮಧುರೈ 76.96 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಮಂಗಳೂರು 74.37 ರೂ/ಎಲ್ +0.22 (ಡಿಸೇಲ್‌ ದರ ಬದಲಾವಣೆ)
ಮುಂಬೈ 77.34 ರೂ/L +0.23 (ಡಿಸೇಲ್‌ ದರ ಬದಲಾವಣೆ)
ಮೈಸೂರು 74.74 ರೂ/ಎಲ್ +0.22 (ಡಿಸೇಲ್‌ ದರ ಬದಲಾವಣೆ)
ನಾಗ್ಪುರ 77.89 ರೂ/L +0.22 (ಡಿಸೇಲ್‌ ದರ ಬದಲಾವಣೆ)
ನಾಶಿಕ್ 76.64 ರೂ/L +0.21 (ಡಿಸೇಲ್‌ ದರ ಬದಲಾವಣೆ)
ಪಾಟ್ನಾ 76.48 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಪುಣೆ 75.91 ರೂ/L +0.21 (ಡಿಸೇಲ್‌ ದರ ಬದಲಾವಣೆ)
ರಾಯಪುರ 76.90 ರೂ/L +0.23 (ಡಿಸೇಲ್‌ ದರ ಬದಲಾವಣೆ)
ರಾಜ್ ಕೋಟ್ 76.09 ರೂ/L +0.23 (ಡಿಸೇಲ್‌ ದರ ಬದಲಾವಣೆ)
ರಾಂಚಿ 75.05 ರೂ/L +0.22 (ಡಿಸೇಲ್‌ ದರ ಬದಲಾವಣೆ)
ಸೇಲಂ 77.19 ರೂ/L +0.20 (ಡಿಸೇಲ್‌ ದರ ಬದಲಾವಣೆ)
ಶಿಮ್ಲಾ 71.32 ರೂ/L +0.18 (ಡಿಸೇಲ್‌ ದರ ಬದಲಾವಣೆ)
ಶ್ರೀನಗರ 74.66 ರೂ/L +0.21 (ಡಿಸೇಲ್‌ ದರ ಬದಲಾವಣೆ)
ಸೂರತ್ 76.10 ರೂ/ಎಲ್ +0.26 (ಡಿಸೇಲ್‌ ದರ ಬದಲಾವಣೆ)
ಥಾಣೆ 77.23 ರೂ/L +0.25 (ಡಿಸೇಲ್‌ ದರ ಬದಲಾವಣೆ)
ತಿರುಚ್ಚಿ 76.64 ರೂ/L +0.23 (ಡಿಸೇಲ್‌ ದರ ಬದಲಾವಣೆ)
ವಡೋದರಾ 75.73 ರೂ/L +0.25 (ಡಿಸೇಲ್‌ ದರ ಬದಲಾವಣೆ)
ವಾರಣಾಸಿ 71.74 ರೂ/L +0.25 (ಡಿಸೇಲ್‌ ದರ ಬದಲಾವಣೆ)
ವಿಶಾಖಪಟ್ಟಣಂ 78.38 ರೂ/L +0.25 (ಡಿಸೇಲ್‌ ದರ ಬದಲಾವಣೆ)
ಫರೀದಾಬಾದ್ 71.76 ರೂ/ಎಲ್ +0.18 (ಡಿಸೇಲ್‌ ದರ ಬದಲಾವಣೆ)
ಗಾಜಿಯಾಬಾದ್ 71.26 ರೂ/L +0.18 (ಡಿಸೇಲ್‌ ದರ ಬದಲಾವಣೆ)
ನೋಯಿಡಾ 71.41 ರೂ/L +0.18 (ಡಿಸೇಲ್‌ ದರ ಬದಲಾವಣೆ)
ತಿರುವನಂತಪುರಂ 76.28 ರೂ/L +0.37 (ಡಿಸೇಲ್‌ ದರ ಬದಲಾವಣೆ)Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top