ಕನ್ನಡದುನಿಯಾ
ಕನ್ನಡದುನಿಯಾ

ಮಕ್ಕಳ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಮಕ್ಕಳ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ
  • 88d
  • 0 views
  • 8 shares

ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ 2 ರಿಂದ 3 ಕೋಟಿ ಕೊರೊನಾ ಲಸಿಕೆ ಪ್ರಮಾಣವನ್ನು ರಫ್ತು ಮಾಡಲು ತಯಾರಿ ನಡೆಸಿದೆ. ಡಬ್ಲ್ಯುಎಚ್‌ ಒ ಬೆಂಬಲಿತ ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಗಳ ರಫ್ತು ನಡೆಯಲಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಮತ್ತಷ್ಟು ಓದು
TV9 ಕನ್ನಡ
TV9 ಕನ್ನಡ

ರಾಯಚೂರು ಮಕ್ಕಳ 'ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​​' ಸಾಧನೆ; ಅಪ್ಪು ಸಮಾಧಿಗೆ ಪ್ರಮಾಣಪತ್ರ ಅರ್ಪಣೆ

ರಾಯಚೂರು ಮಕ್ಕಳ 'ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​​' ಸಾಧನೆ; ಅಪ್ಪು ಸಮಾಧಿಗೆ ಪ್ರಮಾಣಪತ್ರ ಅರ್ಪಣೆ
  • 2hr
  • 0 views
  • 35 shares

4ನೇ ತರಗತಿಯ ಶಿವರಾಜ್ ಹಾಗೂ 3ನೇ ತರಗತಿಯ ಸಂಜನಾ ಈ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಪುನೀತ್​ ರಾಜ್​ಕುಮಾರ್ ಅವರಿಂದ ಪ್ರಮಾಣಪತ್ರ ಪಡೆಯಬೇಕು ಎಂಬುದು ಮಕ್ಕಳ ಬಯಕೆ ಆಗಿತ್ತು.

ಪುನೀತ್​ ರಾಜ್​ಕುಮಾರ್​ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಪುಟ್ಟ ಮಕ್ಕಳು ಅವರನ್ನು ಸಖತ್​ ಇಷ್ಟಪಡುತ್ತಿದ್ದರು.

ಮತ್ತಷ್ಟು ಓದು
ETV  Bharat ಕನ್ನಡ
ETV Bharat ಕನ್ನಡ

ಹಬ್ಬದ ನಿಮಿತ್ತ 1 ಕೆ ಜಿ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ: 40 ಸ್ಪರ್ಧಿಗಳ ವಿರುದ್ಧ ಪ್ರಕರಣ

ಹಬ್ಬದ ನಿಮಿತ್ತ 1 ಕೆ ಜಿ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ: 40 ಸ್ಪರ್ಧಿಗಳ ವಿರುದ್ಧ ಪ್ರಕರಣ
  • 12hr
  • 0 views
  • 15 shares

ಈ ಸ್ಪರ್ಧೆಗೆ ಉತ್ಸವ ತಂಡದ ವತಿಯಿಂದ 15 ಕೆ.ಜಿ ಚಿಕನ್ ಫ್ರೈ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಹಾಗೆಯೇ ಇದೇ ವೇಳೆ ಬಿರಿಯಾನಿ ತಿನ್ನುವ ಸ್ಪರ್ಧೆ ಕೂಡ ಏರ್ಪಡಿಸಲಾಗಿದ್ದು, ಇದರಲ್ಲಿ 21 ಯುವಕರು ಭಾಗಿಯಾಗಿದ್ದರು.

ಧರ್ಮಪುರಿ : ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ಪೊಂಗಲ್ ಹಬ್ಬದ ನಿಮಿತ್ತ ಗ್ರಾಮಸ್ಥರು ಪ್ರತಿ ವರ್ಷ ಒಂದು ಕಿಲೋ ಚಿಲ್ಲಿ ಚಿಕನ್ ತಿನ್ನುವ ಸ್ಪರ್ಧೆ ನಡೆಸುವುದು ವಾಡಿಕೆ.

ಮತ್ತಷ್ಟು ಓದು

No Internet connection