ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ಸರ್ಕಾರ ಅಕ್ಟೋಬರ್ 22 ರಿಂದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ʼಗಳನ್ನು ಪುನರಾರಂಭಿಸಲು ಶನಿವಾರ ಅನುಮತಿ ನೀಡಿತು. ಇನ್ನು ಈ ಕುರಿತು ನಂತರ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಪ್ರಮುಖ ಮಲ್ಟಿಪ್ಲೆಕ್ಸ್ಗಳಾದ ಪಿವಿಆರ್ ಮತ್ತು ಐಎನ್‌ಒಎಕ್ಸ್ ನೊಂದಿಗೆ 'ತುರ್ತು ಆಧಾರದ ಮೇಲೆ' ರಾಜ್ಯದಲ್ಲಿ ಚಿತ್ರಮಂದಿರಗಳನ್ನ ಮತ್ತೆ ತೆರೆಯುವಂತೆ ಸರ್ಕಾರವನ್ನ ಒತ್ತಾಯಿಸಿದ ಸುಮಾರು 2 ವಾರಗಳ ನಂತ್ರ ಈ ಅನುಮತಿ ಸಿಕ್ಕಿದೆ.
UIDAI alert! ನಿಮ್ಮ ಆಧಾರ್ ಕಾರ್ಡ್ ಅಸಲಿಯೋ? ನಕಲಿಯೋ? ಈ ರೀತಿ ಪರೀಕ್ಷಿಸಿ!
ಬಿಜೆಪಿಗೆ ಶಾಶ್ವತ ತಳಹದಿ ಹಾಕಿಕೊಟ್ಟವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು - ಪರಿಷತ್ ಸದಸ್ಯ ಎನ್.ರವಿಕುಮಾರ್
ಸೆಪ್ಟಂಬರ್ 28 ಕ್ಕೆ ಕಾಂಗ್ರೆಸ್ ಸೇರಲಿರುವ ಕನ್ಹಯ್ಯ ಕುಮಾರ್
Covid19 Vaccine : ಕೋವಿಡ್-19 ಲಸಿಕೆ ಪಡೆದ ಗರ್ಭಿಣಿಯರು ನವಜಾತ ಶಿಶುಗಳಿಗೆ ರಕ್ಷಣೆಯನ್ನು ರವಾನಿಸ್ತಾರೆ - ಅಧ್ಯಯನ
ನೀವು 'ಸಿವಿಲ್ ಇಂಜಿನೀಯರಿಂಗ್' ಮುಗಿಸಿದ್ದೀರಾ.? ಹಾಗಿದ್ದರೇ.. ಇಲ್ಲಿದೆ ಬಹುಮುಖ್ಯ ಮಾಹಿತಿ
ಸತ್ತ ತಂದೆಯ ಕ್ಲರ್ಕ್ ಕೆಲಸ ಗಿಟ್ಟಿಸಿದ್ದ ಮಗಳು ಈಗ UPSC ಪಾಸ್
BIG BREAKING NEWS : 'ಮೈಸೂರು ಅರಮನೆ' ವೀಕ್ಷಣೆಗೆ ತೆರಳೋ ಪ್ರವಾಸಿಗರಿಗೆ ಬಿಗ್ ಶಾಕ್ : 'ಅರಮನೆ ಪ್ರವೇಶದರ' ಏರಿಕೆ

