Dailyhunt Logo
  • Light mode
    Follow system
    Dark mode
    • Play Story
    • App Story
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನಗ ಮೇಲೆ ಹಲ್ಲೆ: ಪೊಲೀಸ್ ಪೇದೆ ಸಸ್ಪೆಂಡ್.!

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನಗ ಮೇಲೆ ಹಲ್ಲೆ: ಪೊಲೀಸ್ ಪೇದೆ ಸಸ್ಪೆಂಡ್.!

Kannada News Now 4 years ago

ಬೆಳಗಾವಿ: ತಂದೆಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದರ ಕಾರಣದಿಂದಾಗಿ, ಆತನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿದ ಸಂಬಂಧ, ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

ರಾಜ್ಯ ಸರ್ಕಾರದಿಂದ 'ರಸ್ತೆ ಸುರಕ್ಷತಾ ಪ್ರಾಧಿಕಾರ'ದ ಸಮಗ್ರ 'ಕ್ರಿಯಾ ಯೋಜನೆ'ಗೆ '300 ಕೋಟಿ ಅನುದಾನ' ಬಿಡುಗಡೆ

ಬೆಳಗಾವಿಯ ಘಟಪ್ರಭಾ ಪೊಲೀಸ್ ಠಾಣೆಯ ಪೇದೆ ಶಿವಾನಂದ ಪತ್ತಾರ ಅವರನ್ನು ಎಸ್ಪಿ ಅಮಾನತುಗೊಳಿಸಿ ಆದೇಶಿದ್ದಾರೆ.

ಪೊಲೀಸ್ ಪೇದೆ ಶಿವಾನಂದ ಪತ್ತಾರ್ ಅವರ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ, ಅವರ ಮಗನ ಮೇಲೆ ಪೊಲೀಸರಿಂದ ಹಲ್ಲೆ ನಡೆಸಿದಂತ ಆರೋಪ ಕೇಳಿ ಬಂದಿತ್ತು.

BIG NEWS: ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಮುಕೇಶ್ ಅಂಬಾನಿ: ಗೌತಮ್ ಅದಾನಿ ಹಿಂದಕ್ಕೆ.! | Mukesh Ambani

ಈ ಆರೋಪದ ಹಿನ್ನಲೆಯಲ್ಲಿ, ಬೆಳಗಾವಿಯ ಘಟಪ್ರಭಾ ಪೊಲೀಸ್ ಠಾಣೆಯ ಪೇದೆಯಾಗಿದ್ದಂತ ಶಿವಾನಂದ ಪತ್ತಾರ ಅವರನ್ನು ಎಸ್ಪಿ ಅಮಾನತಗೊಳಿಸಲಾಗಿದೆ.


Dailyhunt
Disclaimer: This content has not been generated, created or edited by Dailyhunt. Publisher: Kannada News Now